ಬಿಗ್ ಬಾಸ್ ವಿನ್ನರ್ ‘ರೂಪೇಶ್ ಶೆಟ್ಟಿ’ಗೆ ಘೋಷಿಸಿದ್ದು 60 ಲಕ್ಷ , ಆದರೆ ಕೈಗೆ ಸಿಗೋದು ಎಷ್ಟು.? |BIGGBOSS-9

ಬೆಂಗಳೂರು : ತೀವ್ರ ಕುತೂಹಲ ಮೂಡಿಸಿದ್ದ ಬಿಗ್ ಬಾಸ್ ಸೀಸನ್-9 ರ ಸ್ಪರ್ಧಿ ರೂಪೇಶ್ ಶೆಟ್ಟಿ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿ ಹೊರಹೊಮ್ಮಿರುವ ರೂಪೇಶ್ ಅವರು ಬಿಗ್ ಬಾಸ್ ಕಡೆಯಿಂದ 50 ಲಕ್ಷ ಹಾಗೂ ಸ್ಪಾನ್ಸರ್ ಕಡೆಯಿಂದ 10 ಲಕ್ಷ ಪಡೆಯಲಿದ್ದು ಒಟ್ಟು 60 ಲಕ್ಷ ಪಡೆಯಲಿದ್ದಾರೆ. ಬಿಗ್ ಬಾಸ್ ಟ್ರೋಫಿ ಗೆದ್ದಿರುವ ರೂಪೇಶ್ ಶೆಟ್ಟಿಗೆ 60 ಲಕ್ಷ ಹಣವನ್ನು ಬಿಗ್ ಬಾಸ್ ಘೋಷಿಸಿದೆ. ಇಷ್ಟೊಂದು ಹಣ ರೂಪೇಶ್ ಶೆಟ್ಟಿ … Continue reading ಬಿಗ್ ಬಾಸ್ ವಿನ್ನರ್ ‘ರೂಪೇಶ್ ಶೆಟ್ಟಿ’ಗೆ ಘೋಷಿಸಿದ್ದು 60 ಲಕ್ಷ , ಆದರೆ ಕೈಗೆ ಸಿಗೋದು ಎಷ್ಟು.? |BIGGBOSS-9