ಕಲಬುರಗಿ : ಕಮಲಾಪುರ ತಾಲೂಕಿನ ಗೊಬ್ಬರಟ್ಟಿಯಲ್ಲಿ ಬೆಳ್ಳಂ ಬೆಳ್ಗಗೆ ಕಲುಷಿತ ನೀರು ಕುಡಿದು 6 ಮಂದಿ ಅಸ್ವಸ್ಥಗೊಂಡ ಘಟನೆ ಬೆಳಕಿಗೆ ಬಂದಿದೆ. ಅಸ್ವಸ್ಥಗೊಂಡವರಿಗೆ ಗೊಬ್ಬರಟ್ಟಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕಲುಷಿತ ನೀರು ಸಮಸ್ಯೆ ತಿಳಿದು ಆರೋಗ್ಯ ಇಲಾಖಾಧಿಕಾರಿಗಳು ಗ್ರಾಮದಲ್ಲೇ ಬೀಡುಬಿಟ್ಟಿದ್ದಾರೆ. ಮಿಜೋರಾಂನ ಸಾಂಪ್ರದಾಯಿಕ ಬುಡಕಟ್ಟು ನೃತ್ಯದಲ್ಲಿ ಗುಜರಾತ್ ವಿದ್ಯಾರ್ಥಿಗಳು ತೊಡಗಿದ ವೀಡಿಯೊ ವೈರಲ್ | WATCH
Copy and paste this URL into your WordPress site to embed
Copy and paste this code into your site to embed