ರಾಜ್ಯದ ಗಡಿ ಭಾಗದಲ್ಲೂ ಎಂಟ್ರಿ ಕೊಟ್ಟ ‘ಡೆಂಘಿ’ : ಬೀದರ್ ಜಿಲ್ಲೆಯಲ್ಲಿ 6 ಹೊಸ ಕೇಸ್ ಪತ್ತೆ!

ಬೀದರ್ : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಇದೀಗ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು, ಇದೀಗ ರಾಜ್ಯದ ಗಡಿ ಭಾಗದ ಜಿಲ್ಲೆ ಬೀದರ್ ನಲ್ಲೂ ಕೂಡ ಇಂದು ಆರೋ ಹೊಸ ಪ್ರಕರಣಗಳು ಪತ್ತೆಯಾಗಿವೆ. ಹೌದು ರಾಜ್ಯದ ಗಡಿ ಭಾಗದ ಬೀದರ್ ಜಿಲ್ಲೆಯಲ್ಲಿ ಇಂದು 6 ಹೊಸ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯ ಔರಾದ್, ಭಾಲ್ಕಿ ಹಾಗೂ ಬಸವಕಲ್ಯಾಣದಲ್ಲಿ ತಲಾ 2 ಪ್ರಕರಣಗಳು ಪತ್ತೆಯಾಗಿವೆ. ಜನವರಿ ಇಂದ ಇಲ್ಲಿಯವರೆಗೆ ಒಟ್ಟು 63 ಪ್ರಕರಣಗಳು ಪತ್ತೆಯಾಗಿವೆ ಎಂದು DHO ತಿಳಿಸಿದ್ದಾರೆ. ಸದ್ಯ ಡೆಂಗ್ಯೂ ಪ್ರಕರಣಕ್ಕೆ … Continue reading ರಾಜ್ಯದ ಗಡಿ ಭಾಗದಲ್ಲೂ ಎಂಟ್ರಿ ಕೊಟ್ಟ ‘ಡೆಂಘಿ’ : ಬೀದರ್ ಜಿಲ್ಲೆಯಲ್ಲಿ 6 ಹೊಸ ಕೇಸ್ ಪತ್ತೆ!