BREAKING : ರಾಜ್ಯದ ‘ಸಚಿವರ ಖಾತೆ’ ಪಟ್ಟಿ ಫೈನಲ್ : ‘6 ಸಚಿವರ ಖಾತೆ’ ಅದಲು-ಬದಲು, ಯಾರಿಗೆ ಯಾವ ಖಾತೆ.? ಇಲ್ಲಿದೆ ಅಧಿಕೃತ ಪಟ್ಟಿ

ಬೆಂಗಳೂರು : ರಾಜ್ಯದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ನಂತ್ರ, ಕೆಲ ಸಚಿವರು ಅಸಮಾಧಾನ ವ್ಯಕ್ತ ಪಡಿಸಿದ್ದರು. ಈ ಹಿನ್ನಲೆಯಲ್ಲಿ ನೂತನ ಸಚಿವರು ಸೇರಿದಂತೆ ಹಾಲಿ ಸಚಿವರ ಖಾತೆಗಳನ್ನು ಮತ್ತೆ ಅದಲು-ಬದಲು ಮಾಡಲಾಗಿದೆ. ಇಂತಹ ಅಧಿಕೃತ ಖಾತೆ ಹಂಚಿಕೆ ಪಟ್ಟಿ ಫೈನಲ್ ಆಗಿ ಬಿಡುಗಡೆ ಮಾಡಿದ್ದು, ಗೆಜೆಟ್ ಅಧಿಸೂಚನೆಯ ಪಟ್ಟಿ ಈ ಕೆಳಗಿನಂತಿದೆ. ಅಕ್ರಮ ಕಲ್ಲುಗಣಿಗಾರಿಕೆಯಲ್ಲಿ ನನ್ನ ಪಾತ್ರವಿಲ್ಲ, ನನ್ನ ವಿರುದ್ಧದ ಆರೋಪಗಳೆಲ್ಲ ಸುಳ್ಳು – ಸಚಿವ ಕೆ.ಎಸ್.ಈಶ್ವರಪ್ಪ ಮತ್ತೆ ಅದಲು-ಬದಲಾದಂತ ಖಾತೆಗಳ ಫೈಲನ್ ಪಟ್ಟಿ … Continue reading BREAKING : ರಾಜ್ಯದ ‘ಸಚಿವರ ಖಾತೆ’ ಪಟ್ಟಿ ಫೈನಲ್ : ‘6 ಸಚಿವರ ಖಾತೆ’ ಅದಲು-ಬದಲು, ಯಾರಿಗೆ ಯಾವ ಖಾತೆ.? ಇಲ್ಲಿದೆ ಅಧಿಕೃತ ಪಟ್ಟಿ