BREAKING: ಮಣ್ಣು ಅಗೆಯುವಾಗ ಏಕಕಾಲಕ್ಕೆ ಕುಸಿದು ಬಿದ್ದ 6 ಮನೆಗಳು: ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ
ಉತ್ತರ ಪ್ರದೇಶ: ರಾಜ್ಯದಲ್ಲಿ ಮಣ್ಣು ಅಗೆಯುತ್ತಿದ್ದಂತ ಸಂದರ್ಭದಲ್ಲಿ ಏಕಕಾಲಕ್ಕೆ 6 ಮನೆಗಳು ಕುಸಿದು ಬಿದ್ದಿದ್ದಾವೆ. ಈ ದುರಂತದಲ್ಲಿ ಮನೆಗಳ ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಉತ್ತರ ಪ್ರದೇಶದ ಮಥುರಾ ನಗರದಲ್ಲಿ ಮಣ್ಣು ಅಗೆಯುವಾಗ ಏಕಕಾಲಕ್ಕೆ ಆರು ಮನೆಗಳು ಕುಸಿದು ಬಿದ್ದಿದ್ದಾವೆ. ಈ ದುರಂತದಲ್ಲಿ ಮನೆಯ ಅವಶೇಷಗಳಡಿ ಅನೇಕ ಜನರು ಸಿಲುಕಿರುವಂತ ಶಂಕೆ ವ್ಯಕ್ತವಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಕ್ಷಣಾ ತಂಡಗಳು ಆಗಮಿಸಿದ್ದು, ಮನೆಗಳ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಣೆ ಮಾಡುವಂತ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಈ … Continue reading BREAKING: ಮಣ್ಣು ಅಗೆಯುವಾಗ ಏಕಕಾಲಕ್ಕೆ ಕುಸಿದು ಬಿದ್ದ 6 ಮನೆಗಳು: ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ
Copy and paste this URL into your WordPress site to embed
Copy and paste this code into your site to embed