BIGG NEWS : ಶೀಘ್ರವೇ ರಾಜ್ಯದಲ್ಲಿ ಆರು ಹೊಸ ‘ಹೈಟೆಕ್ ನಗರ’ಗಳ ಸ್ಥಾಪನೆ : ಸಿಎಂ ಬೊಮ್ಮಾಯಿ ಘೋಷಣೆ |Basavaraj Bommai

ಬೆಂಗಳೂರು : ರಾಜ್ಯದಲ್ಲಿ ಸದ್ಯದಲ್ಲಿಯೇ ಆರು ಹೊಚ್ಚ ಹೊಸ ಹೈಟೆಕ್ ನಗರಗಳನ್ನ ಸ್ಥಾಪನೆ ಮಾಡಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಬೆಂಗಳೂರು ಅರಮನೆಯಲ್ಲಿ ಆಯೋಜಿಸಿರುವ ಬೆಂಗಳೂರು ಟೆಕ್ ಸಮ್ಮಿಟ್ 2022 ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಸದ್ಯದಲ್ಲಿಯೇ ಆರು ಹೊಚ್ಚ ಹೊಸ ಹೈಟೆಕ್ ನಗರಗಳನ್ನ ಸ್ಥಾಪನೆ ಮಾಡಲಾಗುತ್ತದೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು, ಮಧ್ಯ ಕರ್ನಾಟಕದಲ್ಲಿ ಹಾಗೂ ಬೆಂಗಳೂರಿನ ಬಳಿ ಈ ನಗರಗಳ ಸ್ಥಾಪನೆ ಆಗಲಿದ್ದು, ಒಂದೊಂದು ನಗರಕ್ಕೆ ಒಂದೊಂದು ಉದ್ದೇಶವಿರಲಿದೆ ಎಂದರು. ಬೆಂಗಳೂರಿನ ಬಳಿಯ … Continue reading BIGG NEWS : ಶೀಘ್ರವೇ ರಾಜ್ಯದಲ್ಲಿ ಆರು ಹೊಸ ‘ಹೈಟೆಕ್ ನಗರ’ಗಳ ಸ್ಥಾಪನೆ : ಸಿಎಂ ಬೊಮ್ಮಾಯಿ ಘೋಷಣೆ |Basavaraj Bommai