BREAKING : ಗುಜರಾತ್ ವಡೋದರಾ ಸರೋವರದಲ್ಲಿ ದೋಣಿ ಮುಳುಗಡೆ : 6 ಮಕ್ಕಳು ಸಾವು, 21 ಮಕ್ಕಳು ನಾಪತ್ತೆ

ನವದೆಹಲಿ: ಗುಜರಾತ್’ನ ವಡೋದರಾದ ಹರ್ನಿ ಮೋಟ್ನಾಥ್ ಸರೋವರದಲ್ಲಿ ದೋಣಿ ಮುಳುಗಡೆಯಾಗಿದ್ದು, ಆರು ಶಾಲಾ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಸಚಿವ ಕುಬೇರ್ ದಿಂಡೋರ್ ಗುರುವಾರ ತಿಳಿಸಿದ್ದಾರೆ. ದೋಣಿಯಲ್ಲಿ ಖಾಸಗಿ ಶಾಲೆಯ 27 ವಿದ್ಯಾರ್ಥಿಗಳು ಇದ್ದರು, ಅವರಲ್ಲಿ ಯಾರೂ ಲೈಫ್ ಜಾಕೆಟ್ ಧರಿಸಿರಲಿಲ್ಲ ಎಂದು ವರದಿಯಾಗಿದೆ.6 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದ್ದು, ಇತರರಿಗಾಗಿ ಶೋಧ ನಡೆಯುತ್ತಿದೆ. #WATCH | Gujarat: A boat carrying children capsized in Vadodara's Harni Motnath Lake. Rescue operations underway. … Continue reading BREAKING : ಗುಜರಾತ್ ವಡೋದರಾ ಸರೋವರದಲ್ಲಿ ದೋಣಿ ಮುಳುಗಡೆ : 6 ಮಕ್ಕಳು ಸಾವು, 21 ಮಕ್ಕಳು ನಾಪತ್ತೆ