BIGG NEWS: ಆಗ್ನೇಯ ತೈವಾನ್ನಲ್ಲಿ ಭೂಕಂಪ : ರಿಕ್ಟರ್ ಮಾಪನದಲ್ಲಿ 6.4 ತೀವ್ರತೆ ದಾಖಲು| Earthquake in south east Taiwan

ತೈವಾನ್‌ : ಇಂದು ಸಂಜೆ ಆಗ್ನೇಯ ತೈವಾನ್‌ನಲ್ಲಿ 6.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕಂಪನಕ್ಕೆ ಶಾಪ್‍ಗಳಲ್ಲಿನ ವಸ್ತುಗಳು ನೆಲಕ್ಕುರುಳಿವೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. Mysore Dasara 2022: ಹೀಗಿದೆ ‘ವಿಶ್ವವಿಖ್ಯಾತ ಮೈಸೂರು ದಸರಾ 2022’ರ ಕಾರ್ಯಕ್ರಮಗಳ ಪಟ್ಟಿ ಭೂಕಂಪನದ ಹಿನ್ನೆಲೆಯಲ್ಲಿ ದ್ವೀಪದ ದಕ್ಷಿಣದಲ್ಲಿರುವ ಕಾವೊಶಿಯುಂಗ್ ನಗರದಲ್ಲಿ ಮೆಟ್ರೋ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ರಾಜಧಾನಿ ತೈಪೆಯಲ್ಲೂ ಭೂಕಂಪದ ಅನುಭವವಾಗಿದೆ. ಈ ಕುರಿತಂತೆ ತೈವಾನ್‌ನ ಕೇಂದ್ರ ಸುದ್ದಿ ಸಂಸ್ಥೆ ವರದಿ ಮಾಡಿದೆ. ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯು … Continue reading BIGG NEWS: ಆಗ್ನೇಯ ತೈವಾನ್ನಲ್ಲಿ ಭೂಕಂಪ : ರಿಕ್ಟರ್ ಮಾಪನದಲ್ಲಿ 6.4 ತೀವ್ರತೆ ದಾಖಲು| Earthquake in south east Taiwan