ದೆಹಲಿ: ಉದಯಪುರದ ಟೈಲರ್ ಕಹಯ್ಯಾ ಲಾಲ್ ಹತ್ಯೆಯ ಐದನೇ ಆರೋಪಿಯನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು 30 ವರ್ಷದ ಮೊಹಮ್ಮದ್ ಮೊಹ್ಸಿನ್‌ ಎಂದು ಗುರುತಿಸಲಾಗಿದೆ. ಮೊಹ್ಸಿನ್‌ನನ್ನು ಮಂಗಳವಾರ ಉದಯಪುರದಲ್ಲಿ ಬಂಧಿಸಿ ನಂತರ ಭಯೋತ್ಪಾದನಾ ತನಿಖಾ ಸಂಸ್ಥೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಹಸ್ತಾಂತರಿಸಲಾಗಿದೆ.

ವಿಚಾರಣೆ ವೇಳೆ ಕೊಲೆಗಾರರು ಮೊಹ್ಸಿನ್‌ ಹೆಸರನ್ನು ಬಹಿರಂಗಪಡಿಸಿದ್ದಾರೆ. ಮೊಹ್ಸಿನ್‌ ಕೊಲೆಯ ಇಬ್ಬರು ಪ್ರಮುಖ ಆರೋಪಿಗಳಾದ ರಿಯಾಜ್ ಅಟ್ಟಾರಿ ಮತ್ತು ಮೊಹಮ್ಮದ್ ಘೌಸ್‌ಗೆ ಟೈಲರ್ ಕನ್ಹಯಾ ಲಾಲ್ ಅವರ ಚಲನವಲನಗಳನ್ನು ಸಮೀಕ್ಷೆ ಮಾಡಲು ಅಥವಾ ಪರಿಶೀಲಿಸಲು ಸಹಾಯ ಮಾಡಿದ್ದನು ಎನ್ನಲಾಗಿದೆ.

BREAKING NEWS: ರಾಜ್ಯದಲ್ಲಿ 3708 ಪಿಯು ಅತಿಥಿ ಉಪನ್ಯಾಸಕರ ನೇಮಕಕ್ಕೆ ಸರ್ಕಾರ ಆದೇಶ: ವೇತನವೂ ಹೆಚ್ಚಳ

BIGG NEWS : ಮಳೆಹಾನಿ ಪ್ರದೇಶಗಳಲ್ಲಿ ಪರಿಹಾರ ಕಾರ್ಯಕ್ಕೆ ಸಿಎಂ ಬೊಮ್ಮಾಯಿ ಸೂಚನೆ

Share.
Exit mobile version