ನವದೆಹಲಿ : ದೇಶಾದ್ಯಂತ ಮುಂಬೈ, ದೆಹಲಿಯಂತಹ ಪ್ರಮುಖ ನಗರಗಳಲ್ಲಿ 5G ಸೇವೆಯನ್ನು ಪ್ರಾರಂಭಿಸಲಾಗಿದೆ. ಈ ಹೊಸ ಸೇವೆಯನ್ನ ಪಡೆಯಲು ಎಲ್ಲರೂ ಉತ್ಸುಕರಾಗಿದ್ದಾರೆ. ಆದರೆ ನೀವು 5G ಸೇವೆಯನ್ನ ಪಡೆಯಲು ಆಪೇಕ್ಷಿಸಿದ್ರೆ ನಿಮಗಾಗಿ ಒಂದು ಪ್ರಮುಖ ಸುದ್ದಿ ಇದೆ. ಯಾಕೆಂದರೆ, 5ಜಿಯ ಆಮಿಷ ತೋರಿಸಿ ಗ್ಯಾಂಗ್ ಆ್ಯಕ್ಟಿವ್ ಆಗಿದ್ದಾರೆ. ಪ್ರತಿಯೊಬ್ಬರೂ ತಮ್ಮ ಮೊಬೈಲ್‌ನಲ್ಲಿ ಆ ವ್ಯವಸ್ಥೆಯನ್ನ ನವೀಕರಿಸಲು ಉತ್ಸುಕರಾಗಿರುತ್ತಾರೆ. ಇದನ್ನು ಮನಗಂಡ ಕೆಲ ಸೈಬರ್ ಹ್ಯಾಕರ್’ಗಳು ಕೂಡ ಹೊಸ ರೀತಿಯ ವಂಚನೆಗೆ ಮುಂದಾಗಿದ್ದಾರೆ. ಈ ಹೊಸ ರೂಪದ ಸೈಬರ್ ಕ್ರೈಮ್‌ಗೆ ಬಲಿಯಾಗಬೇಡಿ ಎಂದು ತಜ್ಞರು ಎಚ್ಚರಿಸಿದ್ದಾರೆ. ನಿಮ್ಮ … Continue reading 5G Upgrade Fraud ; 5G ನಿರೀಕ್ಷಿತರೇ, ಬಿಡುಗಡೆ ಬೆನ್ನೆಲ್ಲೇ ವಂಚಕರ ಆಟ ಆರಂಭ ; ‘5G ಸೇವೆ’ ಕುರಿತು ಈ ‘ಮೆಸೇಜ್’ ಬಂದ್ರೆ ಎಚ್ಚರ ವಹಿಸಿ
Copy and paste this URL into your WordPress site to embed
Copy and paste this code into your site to embed