BIG NEWS: ನಾಳೆ ಭಾರತದಲ್ಲಿ ʻ5G ಸೇವೆʼಗೆ ಪ್ರಧಾನಿ ಮೋದಿ ಚಾಲನೆ | 5G services

ದೆಹಲಿ: ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ಅಕ್ಟೋಬರ್ 1 ರಂದು(ನಾಳೆ) ಭಾರತದಲ್ಲಿ 5G ಸೇವೆಗಳನ್ನು ಅಧಿಕೃತವಾಗಿ ಪ್ರಾರಂಭಿಸಲಿದ್ದು, ಚಾಲನೆ ನೀಡಲಿದ್ದಾರೆ. ನಾಳೆ ಪ್ರಗತಿ ಮೈದಾನದಲ್ಲಿ ಏಷ್ಯಾದ ಅತಿದೊಡ್ಡ ಟೆಲಿಕಾಂ, ಮಾಧ್ಯಮ ಮತ್ತು ತಂತ್ರಜ್ಞಾನ ವೇದಿಕೆಯಾಗಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್‌ (IMC)ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ದೇಶದಲ್ಲಿ 5G ಸೇವೆಗಳನ್ನು ಉದ್ಘಾಟಿಸಲಿದ್ದಾರೆ. “ಭಾರತದ ಡಿಜಿಟಲ್ ರೂಪಾಂತರ ಮತ್ತು ಸಂಪರ್ಕವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಮೂಲಕ, ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರು ಭಾರತದಲ್ಲಿ 5G ಸೇವೆಗಳನ್ನು ಹೊರತರಲಿದ್ದಾರೆ. ಕೆಲವು … Continue reading BIG NEWS: ನಾಳೆ ಭಾರತದಲ್ಲಿ ʻ5G ಸೇವೆʼಗೆ ಪ್ರಧಾನಿ ಮೋದಿ ಚಾಲನೆ | 5G services