BIG NEWS: ʻ5Gಯನ್ನು ನಾವು ಆಮದು ಮಾಡಿಕೊಂಡಿಲ್ಲ, ಇದು ನಮ್ಮ ದೇಶದ ಉತ್ಪನ್ನʼ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ವಾಷಿಂಗ್ಟನ್: ಭಾರತವು ತನ್ನ ಸ್ಥಳೀಯವಾಗಿ 5Gಯನ್ನು ಅಭಿವೃದ್ಧಿಪಡಿಸಿ ಪ್ರಾರಂಭಿಸಿದೆ. ಅದನ್ನು ಇತರ ದೇಶಗಳೊಂದಿಗೆ ಹಂಚಿಕೊಳ್ಳಲು ಸಿದ್ಧವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಹೇಳಿದ್ದಾರೆ. ಜಾನ್ಸ್ ಹಾಪ್ಕಿನ್ಸ್ ಸ್ಕೂಲ್ ಆಫ್ ಅಡ್ವಾನ್ಸ್ಡ್ ಇಂಟರ್ನ್ಯಾಷನಲ್ ಸ್ಟಡೀಸ್ (SAIS) ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಮಾತನಾಡಿದ ಸೀತಾರಾಮನ್, “ಭಾರತದ 5G ಕಥೆಯು ಇನ್ನೂ ಸಾರ್ವಜನಿಕರನ್ನು ತಲುಪಿಲ್ಲ. ನಮ್ಮ ದೇಶದಲ್ಲಿ ನಾವು ಪ್ರಾರಂಭಿಸಿರುವ 5G ಸಂಪೂರ್ಣವಾಗಿ ಸ್ವತಂತ್ರವಾಗಿದೆ. ನಮ್ಮ 5Gಯನ್ನು ಬೇರೆಡೆಯಿಂದ ಆಮದು ಮಾಡಿಕೊಂಡಿಲ್ಲ. ಇದು ನಮ್ಮದೇ ಸ್ವಂತ ಉತ್ಪನ್ನವಾಗಿದೆ. … Continue reading BIG NEWS: ʻ5Gಯನ್ನು ನಾವು ಆಮದು ಮಾಡಿಕೊಂಡಿಲ್ಲ, ಇದು ನಮ್ಮ ದೇಶದ ಉತ್ಪನ್ನʼ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್