BREAKING NEWS : 545 ‘PSI’ ನೇಮಕಾತಿ ಹಗರಣ : ಕಿಂಗ್ ಪಿನ್ ರೌದ್ರಗೌಡ ನಿವಾಸದ ಮೇಲೆ ‘CID’ ದಾಳಿ
ಕಲಬುರಗಿ : 545 ‘PSI’ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ 2 ದಿನದ ಹಿಂದೆ ಜಾಮೀನಿನ ಮೇಲೆ ಹೊರಬಂದ ಕಿಂಗ್ ಪಿನ್ ರೌದ್ರಗೌಡ ನಿವಾಸದ ಮೇಲೆ ‘CID’ ದಾಳಿ ನಡೆಸಿದೆ. ಜಾಮೀನು ನೀಡುವಾಗ ಕೋರ್ಟ್ ರೌದ್ರಗೌಡನಿಗೆ ನಿಗದಿತ ವಿಳಾಸದ ಮನೆಯಲ್ಲಿರಬೇಕು, ಸಾಕ್ಷಿ ನಾಶ ಮಾಡಬಾರದೆಂದು ಸೂಚನೆ ನೀಡಿತ್ತು, ಆದರೆ ಇದಾದ ಬಳಿಕ ಸಿಐಡಿ ಅಧಿಕಾರಿಗಳು ಕಲಬುರಗಿಯ ಅಕ್ಕಮಹಾದೇವಿ ಕಾಲೋನಿ ನಿವಾಸಕ್ಕೆ ರೌದ್ರಗೌಡ ನಿವಾಸಕ್ಕೆ ಭೇಟಿ ನೀಡಿದಾಗ ಆತನ ಮನೆ ಲಾಕ್ ಆಗಿರುವುದು ಕಂಡು ಬಂದಿದೆ. ಈ ಹಿನ್ನೆಲೆ … Continue reading BREAKING NEWS : 545 ‘PSI’ ನೇಮಕಾತಿ ಹಗರಣ : ಕಿಂಗ್ ಪಿನ್ ರೌದ್ರಗೌಡ ನಿವಾಸದ ಮೇಲೆ ‘CID’ ದಾಳಿ
Copy and paste this URL into your WordPress site to embed
Copy and paste this code into your site to embed