ಕಾರಿನಲ್ಲಿ 52 ಕೆಜಿ ಚಿನ್ನ, 11 ಕೋಟಿ ನಗದು ಪತ್ತೆ: ಕಂಡು ಬೆಚ್ಚಿ ಬಿದ್ದ ಪೊಲೀಸರು, IT ಅಧಿಕಾರಿಗಳು

ಭೋಪಾಲ್: ಮಧ್ಯಪ್ರದೇಶದ ಭೋಪಾಲ್ನಲ್ಲಿ ಬಿಟ್ಟುಹೋದ ಎಸ್ಯುವಿ ಕಾರಿನಲ್ಲಿ 40 ಕೋಟಿ ರೂ.ಗಳ ಮೌಲ್ಯದ 52 ಕೆಜಿ ಚಿನ್ನದ ಗಟ್ಟಿಗಳು ಮತ್ತು 11 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಆದಾಯ ತೆರಿಗೆ (ಐಟಿ) ಇಲಾಖೆ ಮತ್ತು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತನಿಖಾಧಿಕಾರಿಗಳ ಪ್ರಕಾರ, ಗುರುವಾರ ರಾತ್ರಿ ವಾಹನವು ಕುಶಾಲನಗರ ರಸ್ತೆಯಲ್ಲಿ ವಾರಸುದಾರರಿಲ್ಲದೆ ನಿಂತಿದೆ ಎಂಬ ಸುಳಿವು ಸಿಕ್ಕಿತು. ನಗರದ ಹೊರವಲಯದಲ್ಲಿರುವ ಮೆಂಡೋರಿ ಅರಣ್ಯದಲ್ಲಿ ಕಾರು ಪತ್ತೆಯಾಗಿದೆ. 100 ಪೊಲೀಸರು ಮತ್ತು 30 ವಾಹನಗಳ ತಂಡವು ಕಾರನ್ನು ತಪ್ಪಿಸಿಕೊಳ್ಳಲು ಬಿಡದಂತೆ ಸುತ್ತುವರೆದಿತು. … Continue reading ಕಾರಿನಲ್ಲಿ 52 ಕೆಜಿ ಚಿನ್ನ, 11 ಕೋಟಿ ನಗದು ಪತ್ತೆ: ಕಂಡು ಬೆಚ್ಚಿ ಬಿದ್ದ ಪೊಲೀಸರು, IT ಅಧಿಕಾರಿಗಳು