ಸೈಬರ್ ವಂಚನೆಯಲ್ಲಿ ಭಾಗಿಯಾದ ’52 ಸಂಸ್ಥೆಗಳು ಕಪ್ಪುಪಟ್ಟಿ’ಗೆ ಸೇರ್ಪಡೆ, 1.86 ಲಕ್ಷ ಮೊಬೈಲ್ ಬ್ಲಾಕ್

ನವದೆಹಲಿ : ಸೈಬರ್ ಅಪರಾಧವನ್ನ ನಿಗ್ರಹಿಸಲು ದೂರಸಂಪರ್ಕ ಇಲಾಖೆ ಹಲವಾರು ಕ್ರಮಗಳನ್ನ ಕೈಗೊಂಡಿದೆ. ಜನರನ್ನು ಬಲಿಪಶುಗಳನ್ನಾಗಿ ಮಾಡಲು ಎಸ್ಎಂಎಸ್ ಕಳುಹಿಸುವಲ್ಲಿ ಭಾಗಿಯಾಗಿರುವ 52 ಪ್ರಮುಖ ಸಂಸ್ಥೆಗಳನ್ನ ಕಪ್ಪುಪಟ್ಟಿಗೆ ಸೇರಿಸಲಾಗಿದೆ. 700 ಎಸ್ಎಂಎಸ್ ವಿಷಯ ಟೆಂಪ್ಲೇಟ್ಗಳನ್ನ ಸ್ಥಗಿತಗೊಳಿಸಲಾಗಿದೆ. 348 ಮೊಬೈಲ್ ಹ್ಯಾಂಡ್ ಸೆಟ್’ಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಪರಿಶೀಲನೆಗಾಗಿ 10,834 ಅನುಮಾನಾಸ್ಪದ ಮೊಬೈಲ್ ಸಂಖ್ಯೆಗಳನ್ನ ಗುರುತಿಸಲಾಗಿದ್ದು, ನಂತ್ರ 8,272 ಸಂಪರ್ಕಗಳನ್ನ ಕಡಿತಗೊಳಿಸಲಾಗಿದೆ. ಸೈಬರ್ ಅಪರಾಧ ಮತ್ತು ವಂಚನೆಯಲ್ಲಿ ಭಾಗಿಯಾಗಿರುವ ಪ್ರಕರಣದಲ್ಲಿ, ದೇಶದಲ್ಲಿ 1.86 ಲಕ್ಷ ಮೊಬೈಲ್ ಹ್ಯಾಂಡ್ಸೆಟ್ಗಳನ್ನ ನಿರ್ಬಂಧಿಸಲಾಗಿದೆ. NCRP … Continue reading ಸೈಬರ್ ವಂಚನೆಯಲ್ಲಿ ಭಾಗಿಯಾದ ’52 ಸಂಸ್ಥೆಗಳು ಕಪ್ಪುಪಟ್ಟಿ’ಗೆ ಸೇರ್ಪಡೆ, 1.86 ಲಕ್ಷ ಮೊಬೈಲ್ ಬ್ಲಾಕ್