ಸರ್ಬಿಯಾದಲ್ಲಿ ಅಮೋನಿಯಾ ಸಾಗಿಸುತ್ತಿದ್ದ ರೈಲು ಹಳಿ ತಪ್ಪಿದ ಭೀಕರ ಅವಘಡ: ವಿಷಾನಿಲ ಸೇವಿಸಿ 51 ಮಂದಿ ಅಸ್ವಸ್ಥ

ಬೆಲ್ಗ್ರೇಡ್: ಆಗ್ನೇಯ ಸರ್ಬಿಯಾದಲ್ಲಿ ಅಮೋನಿಯಾ ಸಾಗಿಸುತ್ತಿದ್ದ ರೈಲು ಹಳಿತಪ್ಪಿ ಸುಮಾರು 51 ಜನರಿಗೆ ವಿಷಪ್ರಾಶನವಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಅಮೋನಿಯಾ ಸೋರಿಕೆಯಿಂದ 51 ವಿಷಪ್ರಾಶನ ಪ್ರಕರಣಗಳು ಸಂಭವಿಸಿವೆ ಎಂದು ಅಪಘಾತ ಸಂಭವಿಸಿದ ಪಿರೋಟ್ ನಗರದ ಮೇಯರ್ ವ್ಲಾದನ್ ವಾಸಿಕ್ ಹೇಳಿದ್ದಾರೆ. ಅಮೋನಿಯಾ ಸೋರಿಕೆಯಿಂದಾಗಿ ರೈಲು ನಿಲ್ದಾಣದಲ್ಲಿದ್ದಂತ 7 ಮಂದಿ ತೀವ್ರವಾಗಿ ಅಸ್ವಸ್ಥಗೊಂಡರು. ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿರೋದಾಗಿ ಹೇಳಿದ್ದಾರೆ. ಸಂಜೆ ರೈಲು ಹಳಿ ತಪ್ಪಿದ್ದು, “ಅಮೋನಿಯಾದ ಸೋರಿಕೆ ಮತ್ತು ವಾತಾವರಣಕ್ಕೆ ದೊಡ್ಡ ಪ್ರಮಾಣದ … Continue reading ಸರ್ಬಿಯಾದಲ್ಲಿ ಅಮೋನಿಯಾ ಸಾಗಿಸುತ್ತಿದ್ದ ರೈಲು ಹಳಿ ತಪ್ಪಿದ ಭೀಕರ ಅವಘಡ: ವಿಷಾನಿಲ ಸೇವಿಸಿ 51 ಮಂದಿ ಅಸ್ವಸ್ಥ