ಇರಾನ್: ಇರಾನ್ನ ದಕ್ಷಿಣ ಖೊರಾಸನ್ ಪ್ರಾಂತ್ಯದ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಅನಿಲ ಸ್ಫೋಟದಲ್ಲಿ ಕನಿಷ್ಠ 51 ಜನರು ಸಾವನ್ನಪ್ಪಿದ್ದಾರೆ ಮತ್ತು 20 ಜನರು ಗಾಯಗೊಂಡಿದ್ದಾರೆ ಎಂದು ಇರಾನ್ನ ಸರ್ಕಾರಿ ಮಾಧ್ಯಮ ಭಾನುವಾರ ತಿಳಿಸಿದೆ. ಮದಂಜೂ ಕಂಪನಿ ನಡೆಸುತ್ತಿರುವ ಗಣಿಯ ಬಿ ಮತ್ತು ಸಿ ಎಂಬ ಎರಡು ಬ್ಲಾಕ್ಗಳಲ್ಲಿ ಮೀಥೇನ್ ಅನಿಲ ಸ್ಫೋಟದಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ರಾಜ್ಯ ಮಾಧ್ಯಮಗಳು ತಿಳಿಸಿವೆ. “ದೇಶದ ಶೇಕಡಾ 76 ರಷ್ಟು ಕಲ್ಲಿದ್ದಲನ್ನು ಈ ಪ್ರದೇಶದಿಂದ ಒದಗಿಸಲಾಗುತ್ತದೆ ಮತ್ತು ಮದನ್ಜೂ ಕಂಪನಿ … Continue reading BIG UPDATE: ಇರಾನ್ ಕಲ್ಲಿದ್ದಲು ಗಣಿಯಲ್ಲಿ ಮೀಥೇನ್ ಸೋರಿಕೆಯಿಂದ ಸ್ಪೋಟ: 51 ಮಂದಿ ಸಾವು, ಹಲವರಿಗೆ ಗಾಯ | Iran coal mine blast
Copy and paste this URL into your WordPress site to embed
Copy and paste this code into your site to embed