SHOCKING: ಇರಾನ್ ವಿರುದ್ಧ ಅಮೆರಿಕ ಯುದ್ಧದ ಕೇವಲ 14 ದಿನಗಳಲ್ಲಿ 5,000,000,000 ಕೆಜಿ CO2 ಬಿಡುಗಡೆ | US’ War On Iran

ಲಂಡನ್/ತೆಹ್ರಾನ್: ಯುದ್ಧ ಎಂದರೆ ಕೇವಲ ಸಾವು-ನೋವು ಮತ್ತು ಆಸ್ತಿಪಾಸ್ತಿ ನಾಶ ಮಾತ್ರವಲ್ಲ, ಅದು ಭೂಮಿಯ ಪರಿಸರದ ಮೇಲೆ ಸರಿಪಡಿಸಲಾಗದಂತಹ ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂಬುದಕ್ಕೆ ಇತ್ತೀಚಿನ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷವೇ ಸಾಕ್ಷಿ. ಕೇವಲ ಕಳೆದ ಎರಡು ವಾರಗಳ ಯುದ್ಧವು ಬರೋಬ್ಬರಿ 50 ಲಕ್ಷ ಟನ್ (5 ಮಿಲಿಯನ್ ಟನ್) ಹಸಿರುಮನೆ ಅನಿಲಗಳನ್ನು ವಾತಾವರಣಕ್ಕೆ ಬಿಡುಗಡೆ ಮಾಡಿದೆ ಎಂದು ಹವಾಮಾನ ಆಧಾರಿತ ಸಂಶೋಧನಾ ವರದಿಯೊಂದು ಬೆಚ್ಚಿಬೀಳಿಸುವ ಮಾಹಿತಿ ನೀಡಿದೆ. 84 ದೇಶಗಳ ಒಟ್ಟು ಮಾಲಿನ್ಯಕ್ಕಿಂತಲೂ ಹೆಚ್ಚು! … Continue reading SHOCKING: ಇರಾನ್ ವಿರುದ್ಧ ಅಮೆರಿಕ ಯುದ್ಧದ ಕೇವಲ 14 ದಿನಗಳಲ್ಲಿ 5,000,000,000 ಕೆಜಿ CO2 ಬಿಡುಗಡೆ | US’ War On Iran