ಸೈಬರ್ ಬೆದರಿಕೆಗಳ ವಿರುದ್ಧ ಹೋರಾಟಕ್ಕೆ ಮುಂದಿನ 5 ವರ್ಷದಲ್ಲಿ ‘5,000 ಸೈಬರ್ ಕಮಾಂಡೋ’ಗಳ ನೇಮಕ : ಅಮಿತ್ ಶಾ
ನವದೆಹಲಿ : ದೇಶದಲ್ಲಿ ಸೈಬರ್ ದಾಳಿಗೆ ತಕ್ಷಣ ಪ್ರತಿಕ್ರಿಯಿಸುವ ಮತ್ತು ತಡೆಗಟ್ಟುವ ಉನ್ನತ ತರಬೇತಿ ಪಡೆದ ಪೊಲೀಸ್ ಅಧಿಕಾರಿಗಳ ಪ್ರಮುಖ ಗುಂಪಾದ 5,000 ಸೈಬರ್ ಕಮಾಂಡೋಗಳು ಮುಂದಿನ ಐದು ವರ್ಷಗಳಲ್ಲಿ ಸಿದ್ಧರಾಗಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಹೇಳಿದ್ದಾರೆ. ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ (I4C) ಮೊದಲ ಸಂಸ್ಥಾಪನಾ ದಿನದಂದು ಮಾತನಾಡಿದ ಶಾ, “ನಾವು ಐದು ವರ್ಷಗಳಲ್ಲಿ 5,000 ಸೈಬರ್ ಕಮಾಂಡೋಗಳನ್ನ ಹೊಂದುತ್ತೇವೆ. ಈ ಕಮಾಂಡೋಗಳು ಸೈಬರ್ ಬೆದರಿಕೆಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸುತ್ತಾರೆ” … Continue reading ಸೈಬರ್ ಬೆದರಿಕೆಗಳ ವಿರುದ್ಧ ಹೋರಾಟಕ್ಕೆ ಮುಂದಿನ 5 ವರ್ಷದಲ್ಲಿ ‘5,000 ಸೈಬರ್ ಕಮಾಂಡೋ’ಗಳ ನೇಮಕ : ಅಮಿತ್ ಶಾ
Copy and paste this URL into your WordPress site to embed
Copy and paste this code into your site to embed