ಯಾರಿಗುಂಟು ಯಾರಿಗಿಲ್ಲಾ ಈ ಆಫರ್ : 500 ರೂ ಕೊಟ್ರೆ ಒಂದು ರಾತ್ರಿ ಜೈಲಲ್ಲಿ ತಂಗಲು ಅವಕಾಶ..!

ಡೆಹ್ರಾಡೂನ್:  ಜೈಲು ಹೇಗಿರುತ್ತದೆ, ಅಲ್ಲಿನ ವ್ಯವಸ್ಥೆ ಹೇಗೆ ಎಂಬ ಕುತೂಹಲವಿದ್ದರೆ ಇಲ್ಲೊಂದು ಆಫರ್ ಇದೆಯಂತೆ ನೋಡಿ..ನೀವು 500 ರೂ ಕೊಟ್ಟರೆ ಸಾಕು ಒಂದು ರಾತ್ರಿ ನೀವು ಜೈಲಿನಲ್ಲಿ ಕಳೆಯಬಹುದಂತೆ. ಇದೇನಿದು ಅಂತ ಶಾಕ್ ಆದ್ರಾ..? ಹೌದು, ಉತ್ತರಾಖಂಡದ (Uttarakhand) ಜೈಲು ಆಡಳಿತವು ಈ ರೀತಿಯ ಆಫರ್ ನೀಡಿದೆ. ಯೆಸ್, ಒಂದು ರಾತ್ರಿ ಜೈಲಿನಲ್ಲಿ ಕೈದಿಗಳಂತೆ ಇರಲು ಉತ್ತರಾಖಂಡದ ಜೈಲು ಅವಕಾಶ ನೀಡಿದೆ. ಇಂತಹ ವಿಚಿತ್ರ ಆಸೆ ನಿಮಗಿದ್ದರೆ ಈ ಜೈಲಲ್ಲಿ ನೀವು ತಂಗಬಹುದು. ಹಿರಿಯ ಅಧಿಕಾರಿಗಳು ಶಿಫಾರಸ್ಸು … Continue reading ಯಾರಿಗುಂಟು ಯಾರಿಗಿಲ್ಲಾ ಈ ಆಫರ್ : 500 ರೂ ಕೊಟ್ರೆ ಒಂದು ರಾತ್ರಿ ಜೈಲಲ್ಲಿ ತಂಗಲು ಅವಕಾಶ..!