Karnataka Covid19 Update: ರಾಜ್ಯದಲ್ಲಿ ಇಂದು 50 ಮಂದಿಗೆ ಕೊರೋನಾ ಪಾಸಿಟಿವ್
ಬೆಂಗಳೂರು: ವಿದೇಶಗಳಲ್ಲಿ ಕೋವಿಡ್ ಸಂಖ್ಯೆ ಹೆಚ್ಚಳದ ಬೆನ್ನಲ್ಲೇ ಕರ್ನಾಟಕದಲ್ಲೂ ಕೊರೋನಾ ಸಂಖ್ಯೆ ಹೆಚ್ಚಾಗುತ್ತಿವೆ. ಕಳೆದ 24 ಗಂಟೆಯಲ್ಲಿ ರಾಜ್ಯಾಧ್ಯಂತ 50 ಮಂದಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ವರದಿಯಿಂದ ದೃಢಪಟ್ಟಿದೆ. ಈ ಕುರಿತು ರಾಜ್ಯ ಆರೋಗ್ಯ ಇಲಾಖೆಯಿಂದ ಕೋವಿಡ್ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದೆ. ಇಂದು ಬೆಂಗಳೂರು ನಗರದಲ್ಲಿ 40, ಬಳ್ಳಾರಿ, ಬೆಂಗಳೂರು ಗ್ರಾಮಾಂತರ ಮತ್ತು ಶಿವಮೊಗ್ಗದಲ್ಲಿ ತಲಾ ಒಬ್ಬರು, ಕೋಲಾರ 04, ಚಿತ್ರದುರ್ಗ 03 ಸೇರಿದಂತೆ 50 ಮಂದಿಗೆ ಕೊರೋನಾ ಸೋಂಕು ( Coronavirus ) ದೃಢಪಟ್ಟಿರೋದಾಗಿ … Continue reading Karnataka Covid19 Update: ರಾಜ್ಯದಲ್ಲಿ ಇಂದು 50 ಮಂದಿಗೆ ಕೊರೋನಾ ಪಾಸಿಟಿವ್
Copy and paste this URL into your WordPress site to embed
Copy and paste this code into your site to embed