Breaking news:‌ ತೆಲಂಗಾಣದಲ್ಲಿ ಪಾಲಮುರು ಕಾಮಗಾರಿ ವೇಳೆ ಭಾರೀ ದುರಂತ: ಕ್ರೇನ್ ಕೇಬಲ್ ತುಂಡಾಗಿ ಐವರು ಕಾರ್ಮಿಕರ ದುರ್ಮರಣ

ತೆಲಂಗಾಣ: ಗುರುವಾರ ತಡರಾತ್ರಿ ತೆಲಂಗಾಣದ ನಾಗರ್‌ಕರ್ನೂಲ್ ಜಿಲ್ಲೆಯ ಪಾಲಮುರು ಏತ ನೀರಾವರಿ ಯೋಜನೆ ಕಾಮಗಾರಿ ನಡೆಯುತ್ತಿದ್ದ ವೇಳೆ ಕ್ರೇನ್‌ ತಂತಿ ತುಂಡಾದ ಪರಿಣಾಮ 5 ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ಪಾಲಮುರು ರಂಗಾರೆಡ್ಡಿ ಏತ ನೀರಾವರಿ ಯೋಜನೆಯ ಪ್ಯಾಕೇಜ್ 1ರಲ್ಲಿ ಕೆಲಸ ಮಾಡುತ್ತಿದ್ದ ಕೊಲ್ಲಾಪುರ ಬ್ಲಾಕ್‌ನ ಯಳ್ಳೂರು ಗ್ರಾಮದಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮೃತ ಐವರು ಕಾರ್ಮಿಕರನ್ನು ಪೂರ್ವ ಗೋದಾವರಿ ಜಿಲ್ಲೆಯ ಸಿನು (35), ಜಾರ್ಖಂಡ್‌ನ ಭೋಲಾನಾಥ್ (40), ಪ್ರವೀಣ್, … Continue reading Breaking news:‌ ತೆಲಂಗಾಣದಲ್ಲಿ ಪಾಲಮುರು ಕಾಮಗಾರಿ ವೇಳೆ ಭಾರೀ ದುರಂತ: ಕ್ರೇನ್ ಕೇಬಲ್ ತುಂಡಾಗಿ ಐವರು ಕಾರ್ಮಿಕರ ದುರ್ಮರಣ