ಡಿಜಿಟಲ್ ಪಾವತಿ ಅಥವಾ ನೆಟ್ ಬ್ಯಾಂಕಿಂಗ್ ಮಾಡುವಾಗ ಎಚ್ಚರ… ಈ 5 ವಿಷಯಗಳು ನಿಮ್ಮ ಗಮನದಲ್ಲಿರಲಿ!
ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಡಿಜಿಟಲ್ ಪಾವತಿ ಅಥವಾ ಆನ್‌ಲೈನ್ ಪಾವತಿಗಳು ಈಗ ರೂಢಿಯಾಗಿದೆ. ನೆಟ್ ಬ್ಯಾಂಕಿಂಗ್ ಮತ್ತು UPI ಮೂಲಕ ಹಣ ಕಳುಹಿಸುವುದು ಅತ್ಯಂತ ಸುಲಭ ಮತ್ತು ತ್ವರಿತವಾಗಿದೆ. ಡಿಜಿಟಲ್ ಪಾವತಿ ಹೆಚ್ಚು ಹೆಚ್ಚು ಸುಲಭವಾಗುತ್ತಿದ್ದಂತೆ ಆನ್‌ಲೈನ್ ಪಾವತಿ ವೇಳೆ ವಂಚಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ರೀತಿ ಆಗದಂತೆ ನಿಮ್ಮನ್ನು ಸುರಕ್ಷಿತವಾಗಿರಿಸಲು ನೀವು ನೆನಪಿನಲ್ಲಿಟ್ಟುಕೊಳ್ಳಬಹುದಾದ ಕೆಲವು ವಿಷಯಗಳು ಇಲ್ಲಿವೆ. ಅದೇನೆಂದು ತಿಳಿಯಿರಿ. 1. ನಿಮ್ಮ UPI ಪಿನ್/ ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ನಿಮ್ಮ … Continue reading ಡಿಜಿಟಲ್ ಪಾವತಿ ಅಥವಾ ನೆಟ್ ಬ್ಯಾಂಕಿಂಗ್ ಮಾಡುವಾಗ ಎಚ್ಚರ… ಈ 5 ವಿಷಯಗಳು ನಿಮ್ಮ ಗಮನದಲ್ಲಿರಲಿ!
Copy and paste this URL into your WordPress site to embed
Copy and paste this code into your site to embed