BIG NEWS: ಉತ್ತರ ಕೆರೊಲಿನಾದಲ್ಲಿ ಗುಂಡಿನ ದಾಳಿ: ಪೊಲೀಸ್‌ ಅಧಿಕಾರಿ ಸೇರಿ ಐದು ಮಂದಿ ಸಾವು, ಆರೋಪಿ ಅರೆಸ್ಟ್

ವಾಷಿಂಗ್ಟನ್: ಉತ್ತರ ಕೆರೊಲಿನಾದ ರಾಜಧಾನಿ ರೇಲಿಯಲ್ಲಿ ಗುರುವಾರ ನಡೆದ ಗುಂಡಿನ ದಾಳಿಯಲ್ಲಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಸೇರಿದಂತೆ ಐದು ಜನರು ಸಾವನ್ನಪ್ಪಿದ್ದಾರೆ. ಘಟನೆಗೆ ಕಾರಣನಾದ ಶಂಕಿತನನ್ನು ಸೆರೆಹಿಡಿಯಲಾಗಿದೆ ಎಂದು ಆಗ್ನೇಯ ಯುಎಸ್ ನಗರದ ಅಧಿಕಾರಿಗಳು ತಿಳಿಸಿದ್ದಾರೆ. ರೇಲಿ ಮೇಯರ್ ಮೇರಿ-ಆನ್ ಬಾಲ್ಡ್ವಿನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಇದು ರೇಲಿ ನಗರಕ್ಕೆ ದುಃಖ ಮತ್ತು ದುರಂತದ ದಿನವಾಗಿದೆ. ನಿನ್ನೆ ಸಂಜೆ 5:00 ಗಂಟೆಯ ನಂತರ ಅನೇಕ ಜನರ ಮೇಲೆ ಗುಂಡಿನ ದಾಳಿ ನಡೆದಿದ್ದು, ಆಫ್ ಡ್ಯೂಟಿ ರಾಲಿ ಪೋಲೀಸ್ … Continue reading BIG NEWS: ಉತ್ತರ ಕೆರೊಲಿನಾದಲ್ಲಿ ಗುಂಡಿನ ದಾಳಿ: ಪೊಲೀಸ್‌ ಅಧಿಕಾರಿ ಸೇರಿ ಐದು ಮಂದಿ ಸಾವು, ಆರೋಪಿ ಅರೆಸ್ಟ್