ನದಿಯಲ್ಲಿ ಮುಳುಗುತ್ತಿದ್ದ ಬಾಲಕಿಯನ್ನು ರಕ್ಷಿಸಲು ಹೋದ ಐವರು ನೀರುಪಾಲು

ಚೆನ್ನೈ : ನದಿಯಲ್ಲಿ ಆಟವಾಡುವಾಗ ಮುಳುಗುತ್ತಿರುವ ಬಾಲಕಿಯ ರಕ್ಷಣೆಗೆ ಹೋದ ಐವರು ನೀರುಪಾಲಾಗಿರುವ ಘಟನೆ ತಮಿಳುನಾಡಿನ ತಿರುವಳ್ಳೂರಿನಲ್ಲಿ ನಡೆದಿದೆ. BIG NEWS : ಯಡಿಯೂರಪ್ಪ ಸ್ಥಾನದಿಂದ ಬದಲಾವಣೆ.? ನಾಳೆ ದಿಢೀರ್ ದೆಹಲಿಗೆ ಬರುವಂತೆ ಹೈಕಮಾಂಡ್ ಬುಲಾವ್.! ಮಹಿಳೆಯರು ನದಿಯಲ್ಲಿ ಬಟ್ಟೆ ಒಗೆಯಲು ಹೋದಾಗ ಮಕ್ಕಳು ನೀರಿನಲ್ಲಿ ಆಟವಾಡುತ್ತಿರುವ ವೇಳೆ ಬಾಲಕಿಯೊಬ್ಬಳು ನೀರಿನಲ್ಲಿ ಸಿಲುಕಿಕೊಂಡಾಗ ಅಕೆಯ ರಕ್ಷಣೆಗೆ  ಹೋದ ಐವರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಸುಮತಿ (35), ಅಶ್ವಿತಾ (15), ಜೀವಿತಾ (14), ನರ್ಮಾ (12) ಮತ್ತು … Continue reading ನದಿಯಲ್ಲಿ ಮುಳುಗುತ್ತಿದ್ದ ಬಾಲಕಿಯನ್ನು ರಕ್ಷಿಸಲು ಹೋದ ಐವರು ನೀರುಪಾಲು