ತೆಲಂಗಾಣದಲ್ಲಿ ಗಾಜಿನ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 5 ಸಾವು, 15 ಮಂದಿಗೆ ಗಾಯ | Telangana Glass Factory Blast

ಹೈದರಾಬಾದ್: ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯ ಗಾಜಿನ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ 15 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. “ಶಾದ್ ನಗರದಲ್ಲಿರುವ ಕಾರ್ಖಾನೆಯ ಟ್ಯಾಂಕ್ ಸಂಜೆ 4.30 ರ ಸುಮಾರಿಗೆ ಸ್ಫೋಟಗೊಂಡಿದೆ” ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿರುವುದಾಗಿ ಹೇಳಲಾಗಿದೆ. ಈ ದುರ್ಘಟನೆ ಸಂಜೆ 4.30 ರ ಸುಮಾರಿಗೆ ಶಾದ್ ನಗರದಲ್ಲಿರುವ ಕಾರ್ಖಾನೆಯ ಟ್ಯಾಂಕ್ ಸ್ಫೋಟಗೊಂಡಿದೆ ಎಂದು ಅವರು ತಿಳಿಸಿದ್ದಾರೆ. BREAKING: ಬೆಂಗಳೂರಲ್ಲಿ ಡೆಂಗ್ಯೂ … Continue reading ತೆಲಂಗಾಣದಲ್ಲಿ ಗಾಜಿನ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 5 ಸಾವು, 15 ಮಂದಿಗೆ ಗಾಯ | Telangana Glass Factory Blast