BIGG NEWS: ದಕ್ಷಿಣ ಕೊರಿಯಾದ ಆಸ್ಪತ್ರೆಯಲ್ಲಿ ಅಗ್ನಿ ದುರಂತ : ಐವರು ಸಾವು, 37 ಮಂದಿಗೆ ಗಾಯ |S.Korea hospital fire

ಸಿಯೋಲ್ : ದಕ್ಷಿಣ ಕೊರೊಯಾದ ಸಿಯೋಲ್‌ನಿಂದ ಆಗ್ನೇಯಕ್ಕೆ 50 ಕಿಮೀ ದೂರದಲ್ಲಿರುವ ಇಚಿಯಾನ್‌ನಲ್ಲಿರುವ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು, 37 ಮಂದಿ ಗಾಯಗೊಂಡಿದ್ದಾರೆ. ನಾಲ್ಕು ಅಂತಸ್ತಿನ ಕಟ್ಟಡದ ಮೇಲಿನ ಮಹಡಿಯಲ್ಲಿರುವ ಡಯಾಲಿಸಿಸ್ ಆಸ್ಪತ್ರೆಯಲ್ಲಿ ಬೆಳಗ್ಗೆ 10.17 ಗಂಟೆಗೆ (ಸ್ಥಳೀಯ ಕಾಲಮಾನ) ಬೆಂಕಿ ಕಾಣಿಸಿಕೊಂಡಿದ್ದು, 33 ರೋಗಿಗಳು ಸೇರಿದಂತೆ 46 ಜನರು ತಂಗಿದ್ದರು ಎಂದು ಯೋನ್‌ಹಾಪ್ ನ್ಯೂಸ್ ಏಜೆನ್ಸಿ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಬೆಂಕಿ ಅವಘಡದಲ್ಲಿ  ಸಾವನ್ನಪ್ಪಿದ್ದ ಮೂವರು ಮತ್ತು ಇಬ್ಬರು ರೋಗಿಗಳು … Continue reading BIGG NEWS: ದಕ್ಷಿಣ ಕೊರಿಯಾದ ಆಸ್ಪತ್ರೆಯಲ್ಲಿ ಅಗ್ನಿ ದುರಂತ : ಐವರು ಸಾವು, 37 ಮಂದಿಗೆ ಗಾಯ |S.Korea hospital fire