ರಾಜ್ಯ ರಾಜಕಾರಣದಲ್ಲಿ ‘ಹೈಡ್ರಾಮ’, ರಾಜೀನಾಮೆಗೆ ಮುಂದಾದ 5 ‘ಕಾಂಗ್ರೆಸ್‌’ ಶಾಸಕರು!

ಬೆಂಗಳೂರು: ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ ಶುರುವಾಗಿದ್ದು, ಕೋಲಾರ ಲೋಕಸಭೆಗೆ ಕೆ.ಹೆಚ್‌ ಮುನಿಯಪ್ಪ ಅವರ ಅಳಿಯನಿಗೆ ಟಿಕೇಟ್‌ ನೀಡಿದರೆ ರಾಜೀನಾಮೆ ನೀಡುವುದಾಗಿ ಕೋಲಾರದ ಮೂವರು ವಿಧಾನಸಭಾ ಶಾಸಕರು ಮತ್ತು ಇಬ್ಬರು ಎಂಎಲ್‌ಸಿಗಳು ರಾಜೀನಾಮೇ ನೀಡುವುದಕ್ಕೆ ಮುಂದಾಗಿರುವ ಘಟನೆ ನಡೆದಿದೆ. ಶಾಸಕರಾದ ಕೊತ್ತನೂರು ಮಂಜುನಾಥ್‌, ಸಚಿವ ಎಂ.ಸಿ ಸುಧಾಕರ್‌, ನಂಜೇಗೌಡ ಮತ್ತು ಎಂಎಲ್‌ಸಿಗಳಾದ ಅನಿಲ್‌ ಕುಮಾರ್‌, ಜೀರ್ ಅಹ್ಮದ್ ರಾಜೀನಾಮೆಗೆ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ ಮಂಗಳೂರಿನಲ್ಲಿರುವ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಭೇಟಿಗೆ ಕೋಲಾರ ಶಾಸಕರು ಸಮಾಯವಕಾಶ … Continue reading ರಾಜ್ಯ ರಾಜಕಾರಣದಲ್ಲಿ ‘ಹೈಡ್ರಾಮ’, ರಾಜೀನಾಮೆಗೆ ಮುಂದಾದ 5 ‘ಕಾಂಗ್ರೆಸ್‌’ ಶಾಸಕರು!