BIGG NEW : ದೆಹಲಿ ಏಮ್ಸ್ 5 ಸರ್ವರ್ ಗಳನ್ನು ಗುರಿಯಾಗಿಸಿದ ಹ್ಯಾಕರ್ಸ್ : ಚೀನಾದ ಕೃತ್ಯ ಶಂಕೆ | AIIMS servers targeted by hackers

ನವದೆಹಲಿ : ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಮೇಲೆ ನಡೆದ ಸೈಬರ್ ದಾಳಿಯು ಲಕ್ಷಾಂತರ ರೋಗಿಗಳ ವೈಯಕ್ತಿಕ ಡೇಟಾವನ್ನು ಕದ್ದಿದ್ದಾರೆ ಎನ್ನಲಾಗುತ್ತಿದೆ. LIC ವಾಟ್ಸಾಪ್ ಸೇವೆಗಳು ಆರಂಭ ; ಈ ಸೇವೆಗಳನ್ನು ಪಡೆಯುವುದು ಹೇಗೆ? ಇಲ್ಲಿದೆ ಅಗತ್ಯ ಮಾಹಿತಿ ಚೀನಾದ ಹ್ಯಾಕರ್‌ಗಳು ನಡೆಸಿದ ಶಂಕಿತ ಸೈಬರ್ ದಾಳಿಯು ಒಟ್ಟು ಐದು ಮುಖ್ಯ ಸರ್ವರ್‌ಗಳನ್ನು ಗುರಿಯಾಗಿಸಿವೆ. ಕದ್ದ ಡೇಟಾವನ್ನು ಇಂಟರ್ನೆಟ್‌ನ ಗುಪ್ತ ಭಾಗವಾದ ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. … Continue reading BIGG NEW : ದೆಹಲಿ ಏಮ್ಸ್ 5 ಸರ್ವರ್ ಗಳನ್ನು ಗುರಿಯಾಗಿಸಿದ ಹ್ಯಾಕರ್ಸ್ : ಚೀನಾದ ಕೃತ್ಯ ಶಂಕೆ | AIIMS servers targeted by hackers