11, 12 ನೇ ವಿಜ್ಞಾನದ ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ಪ್ರತಿ ತಿಂಗಳು ಸಿಗಲಿದೆ 5-7 ಸಾವಿರ ಫೇಲೋಶಿಪ್‌ : ಇಲ್ಲಿದೆ ಮಾಹಿತಿ

ನವದೆಹಲಿ: ದೇಶಾದ್ಯಂತ ವಿಜ್ಞಾನ ಸಂಬಂಧಿತ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಕೇಂದ್ರ ಸರ್ಕಾರ ಕಿಶೋರ್ ಸೈಂಟಿಸ್ಟ್ ಇನ್ಸೆಂಟಿವ್ ಸ್ಕೀಮ್ ಅನ್ನು ಜಾರಿಗೆ ತರುತ್ತಿದೆ. ಈ ಯೋಜನೆಯಡಿ ವಿಜ್ಞಾನ ವಿಭಾಗದಲ್ಲಿ ದಲ್ಲಿ ಓದುತ್ತಿರುವ ಒಬ್ಬ ವಿದ್ಯಾರ್ಥಿಗೆ ತಿಂಗಳಿಗೆ ರೂ. 5,000 ಮತ್ತು ರೂ. 7,000 ಗಳ ಎರಡು ಪ್ರತ್ಯೇಕ ಫೆಲೋಶಿಪ್ ಗಳನ್ನು ನೀಡಲಾಗುತ್ತದೆ. ಅಂದ ಹಾಗೇ ಈ ಯೋಜನೆಯನ್ನು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು ನಿರ್ವಹಿಸುತ್ತದೆ. ಈ ಯೋಜನೆಗೆ ‘ಕಿಶೋರ್ ಸೈಂಟಿಸ್ಟ್ ಇನ್ಸೆಂಟಿವ್ ಸ್ಕೀಮ್’ ಎಂದು ಹೆಸರಿಡಲಾಗಿದೆ. … Continue reading 11, 12 ನೇ ವಿಜ್ಞಾನದ ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ಪ್ರತಿ ತಿಂಗಳು ಸಿಗಲಿದೆ 5-7 ಸಾವಿರ ಫೇಲೋಶಿಪ್‌ : ಇಲ್ಲಿದೆ ಮಾಹಿತಿ