5 ರೂ. ಚಿಲ್ಲರೆ ವಾಪಸ್ ಕೊಡದ BMTC ಬಸ್ ಕಂಡಕ್ಟರ್ ಸೋಶಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ ಪ್ರಯಾಣಿಕ!
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಗ್ಗೆ ಪ್ರಯಾಣಿಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿತಿನ್ ಕೃಷ್ಣ ಎಂಬ ಬಳಕೆದಾರರು ಬಿಎಂಟಿಸಿ ಬಸ್ ನಲ್ಲಿ ತಮ್ಮ ಅನುಭವವನ್ನು ವ್ಯಕ್ತಪಡಿಸಲು ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಎಕ್ಸ್ ಬಳಕೆ ಮಾಡಿಕೊಂಡಿದ್ದಾರೆ. ತಮ್ಮ ಪೋಸ್ಟ್ನಲ್ಲಿ, ಕಂಡಕ್ಟರ್ನಿಂದ ಪಡೆಯಬೇಕಿದ್ದ 5 ರೂ.ಗಳನ್ನು ಪಡೆದುಕೊಂಡಿಲ್ಲ ಅಂತ ದೂರಿದ್ದಾರೆ. ಈ ಕಂಡಕ್ಟರ್ ಹಿಂದಿರುಗಿಸಲು 1 ರೂಪಾಯಿ ಚಿಲ್ಲರೆ (?) ಸಹ ಇಲ್ಲದ ಕಾರಣ ನಾನು ನನ್ನ 5 ರೂಪಾಯಿಗಳನ್ನು ಕಳೆದುಕೊಂಡೆ. ಇದಕ್ಕೆ ಏನಾದರೂ ಪರಿಹಾರವಿದೆಯೇ? ಅಂಥ … Continue reading 5 ರೂ. ಚಿಲ್ಲರೆ ವಾಪಸ್ ಕೊಡದ BMTC ಬಸ್ ಕಂಡಕ್ಟರ್ ಸೋಶಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ ಪ್ರಯಾಣಿಕ!
Copy and paste this URL into your WordPress site to embed
Copy and paste this code into your site to embed