ರಾಜ್ಯಾಧ್ಯಂತ ಇಂದು ‘487 ಮಂದಿ’ಗೆ ಡೆಂಗ್ಯೂ ದೃಢ: ’10 ಸಾವಿರ’ ಗಡಿದಾಟಿದ ಪಾಸಿಟಿವ್ ಕೇಸ್ | Dengue Case

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಆರ್ಭಟ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ 487 ಮಂದಿಗೆ ಡೆಂಗ್ಯೂ ಪಾಸಿಟಿವ್ ಅಂತ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಹೀಗಾಗಿ ಡೆಂಗ್ಯೂ ಪಾಸಿಟಿವ್ ಸಂಖ್ಯೆ 10 ಗಡಿದಾಟಿದೆ. ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ 4,572 ಮಂದಿ ಡೆಂಗ್ಯೂ ಪತ್ತೆ ಪರೀಕ್ಷೆಗೆ ಒಳಗಾಗಿದ್ದಾರೆ. ಇವರಲ್ಲಿ 487 ಜನರಿಗೆ ಡೆಂಗ್ಯೂ ಪಾಸಿಟಿವ್ ಅಂತ ವರದಿಯ ಪರೀಕ್ಷೆಯಿಂದ ತಿಳಿದು ಬಂದಿರುವುದಾಗಿ ಹೇಳಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 283, ಬೆಂಗಳೂರು ನಗರದಲ್ಲಿ ಐವರು, ಬೆಂಗಳೂರು ಗ್ರಾಮಾಂತರದಲ್ಲಿ … Continue reading ರಾಜ್ಯಾಧ್ಯಂತ ಇಂದು ‘487 ಮಂದಿ’ಗೆ ಡೆಂಗ್ಯೂ ದೃಢ: ’10 ಸಾವಿರ’ ಗಡಿದಾಟಿದ ಪಾಸಿಟಿವ್ ಕೇಸ್ | Dengue Case