BIG NEWS: ರಾಜ್ಯ, ರಾಷ್ಟ್ರಮಟ್ಟದ ’48 ಮಂದಿ’ ಹನಿಟ್ರ್ಯಾಪ್ CD, ಪೆನ್ ಡ್ರೈವ್ ಇದ್ದಾವೆ: ಸಚಿವ ರಾಜಣ್ಣ ಸ್ಪೋಟಕ ಬಾಂಬ್ | Honey Trap

ಬೆಂಗಳೂರು: ನಾನೊಬ್ಬನೇ ಅಲ್ಲ, ರಾಜ್ಯ ಮಾತ್ರವಲ್ಲ ರಾಷ್ಟ್ರ ಮಟ್ಟದ 48 ಮಂದಿ ಹನಿಟ್ರ್ಯಾಪ್ ಸಿಡಿ, ಪೆನ್ ಡ್ರೈವ್ ಗಳು ಇದ್ದಾವೆ. ಇವುಗಳಲ್ಲಿ ನ್ಯಾಯಾಧೀಶರದ್ದೂ ಇದೆ. ಹೀಗಾಗಿ ತನಿಖೆಗೆ ಕೊಡಿ ಎಂಬುದಾಗಿ ಸದನದಲ್ಲಿ ಸಚಿವ ಕೆ.ಎನ್ ರಾಜಣ್ಣ ಸ್ಪೋಟಕ ಬಾಂಬ್ ಸಿಡಿಸಿದ್ದಾರೆ. ಇಂದು ವಿಧಾನಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಹಕಾರ ಸಚಿವರ ಮೇಲೆ ಹನಿಟ್ರ್ಯಾಪ್ ಆಗಿದೆ. ಜನಪ್ರತಿನಿಧಿಗಳನ್ನು ಬ್ಲ್ಯಾಕ್ ಮೇಲ್ ಮಾಡುವುದು ಕೆಟ್ಟ ಸಂಸ್ಕೃತಿಯಾಗಿದೆ. ಕೆಲ ರಾಜಕೀಯ ಪಕ್ಷದಲ್ಲಿ ಇರುವವರು ತಮ್ಮ ಹಾಗೂ ತಮ್ಮ ಕುಟುಂಬದ … Continue reading BIG NEWS: ರಾಜ್ಯ, ರಾಷ್ಟ್ರಮಟ್ಟದ ’48 ಮಂದಿ’ ಹನಿಟ್ರ್ಯಾಪ್ CD, ಪೆನ್ ಡ್ರೈವ್ ಇದ್ದಾವೆ: ಸಚಿವ ರಾಜಣ್ಣ ಸ್ಪೋಟಕ ಬಾಂಬ್ | Honey Trap