ಬೆಂಗಳೂರಲ್ಲಿ ಭಾರೀ ಮಳೆಗೆ ಮುರಿದು ಬಿದ್ದ 47 ಮರಗಳು, 57 ರೆಂಬೆ-ಕೊಂಬೆಗಳು: ಬಿಬಿಎಂಪಿಯಿಂದ ತೆರವು
ಬೆಂಗಳೂರು: ನಗರದಲ್ಲಿ ಭಾರೀ ಮಳೆಯಿಂದಾಗಿ ಅವಾಂತರವೇ ಉಂಟಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಗಾಳಿ, ಮಳೆಗೆ 47 ಮರಗಳು ಧರೆಗುರುಳಿದ್ದರೇ, 57 ರೆಂಬೆ ಕೊಂಬೆಗಳು ಮುರಿದು ಬಿದ್ದಿದ್ದಾವೆ. ಈ ಕುರಿತಂತೆ ಬಿಬಿಎಂಪಿಯಿಂದ ಮಾಹಿತಿ ನೀಡಲಾಗಿದ್ದು, ಬೆಂಗಳೂರಿನ ದಕ್ಷಿಣ ವಲಯದಲ್ಲಿ 40 ಮರಗಳು, ರಾಜರಾಜೇಶ್ವರಿ ನಗರದ ವ್ಯಾಪ್ತಿಯಲ್ಲಿ 4, ಬೊಮ್ಮನಹಳ್ಳಿಯಲ್ಲಿ 6, ಪಶ್ಚಿಮ ವಲಯದಲ್ಲಿ 5, ಮಹದೇವಪುರ ವಲಯದಲ್ಲಿ 6, ಯಲಹಂತ ಮತ್ತು ಪೂರ್ವ ವಲಯದಲ್ಲಿ ತಲಾ 7 ಮತ್ತು ದಾಸರಹಳ್ಳಿ ವಲಯದಲ್ಲಿ 2 ಸೇರಿದಂತೆ 47 ಮರಗಳು ಮಳೆಯಿಂದಾಗಿ ಧರೆಗೆ … Continue reading ಬೆಂಗಳೂರಲ್ಲಿ ಭಾರೀ ಮಳೆಗೆ ಮುರಿದು ಬಿದ್ದ 47 ಮರಗಳು, 57 ರೆಂಬೆ-ಕೊಂಬೆಗಳು: ಬಿಬಿಎಂಪಿಯಿಂದ ತೆರವು
Copy and paste this URL into your WordPress site to embed
Copy and paste this code into your site to embed