ವಿಯೆಟ್ನಾಂ ಮೃಗಾಲಯದಲ್ಲಿ ‘ಹಕ್ಕಿ ಜ್ವರ’ದಿಂದ ’47 ಹುಲಿ, 3 ಸಿಂಹ, ಒಂದು ಚಿರತೆ’ ಸಾವು

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ದಕ್ಷಿಣ ವಿಯೆಟ್ನಾಂನ ಮೃಗಾಲಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಹಕ್ಕಿ ಜ್ವರಕ್ಕೆ ಇಲ್ಲಿ ಒಂದು ಚಿರತೆ, ಮೂರು ಸಿಂಹಗಳು ಮತ್ತು 47 ಹುಲಿಗಳು ಸಾವನ್ನಪ್ಪಿವೆ. ನಿರಂತರವಾಗಿ ಹರಡುತ್ತಿರುವ ಹಕ್ಕಿ ಜ್ವರದಿಂದಾಗಿ, ಈ ವೈರಸ್ ಮನುಷ್ಯರಿಗೂ ಸೋಂಕು ತಗಲುತ್ತದೆ ಎಂಬ ಆತಂಕ ಹೆಚ್ಚಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್‌’ನಲ್ಲಿ ಎರಡು ಮೃಗಾಲಯಗಳಲ್ಲಿ ಈ ಸಾವುಗಳು ಸಂಭವಿಸಿವೆ ಎಂದು ವಿಯೆಟ್ನಾಂನ ಸರ್ಕಾರಿ ಸುದ್ದಿ ಸಂಸ್ಥೆ (VNA) ಬುಧವಾರ ತಿಳಿಸಿದೆ. ಈ ಪ್ರಾಣಿಸಂಗ್ರಹಾಲಯಗಳು ಲಾಂಗ್ ಆನ್ ಪ್ರಾಂತ್ಯದ ಖಾಸಗಿ ಮಾಯ್ … Continue reading ವಿಯೆಟ್ನಾಂ ಮೃಗಾಲಯದಲ್ಲಿ ‘ಹಕ್ಕಿ ಜ್ವರ’ದಿಂದ ’47 ಹುಲಿ, 3 ಸಿಂಹ, ಒಂದು ಚಿರತೆ’ ಸಾವು