BIG UPDATE: ತುಮಕೂರಲ್ಲಿ ರಾಮ ನವಮಿ ಪಾನಕ, ಮಜ್ಜಿಗೆ ಸೇವಿಸಿದ 45 ಜನರು ಅಸ್ವಸ್ಥ

ತುಮಕೂರು: ಜಿಲ್ಲೆಯಲ್ಲಿ ರಾಮ ನವಮಿ ಪಾಲನಕ, ಮಜ್ಜಿಗೆ ಸೇವಿಸಿದಂತ 45ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವಂತ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಗೊಲ್ಲರಹಟ್ಟಿಯಲ್ಲಿನ ಸುಬ್ರಹ್ಮಣ್ಯ ದೇವಸ್ಥಾನದ ರಾಮ ನವಮಿ ಪ್ರಯುಕ್ತ ಮಜ್ಜಿಗೆ, ಪಾನಕ, ಪಲಾರ ಮಾಡಲಾಗಿತ್ತು. ಇಂತಹ ದೇವರ ಪ್ರಸಾದ ಎಂಬುದಾಗಿ ನೀಡಿದಂತ ಪಾನಕ, ಮಜ್ಜಿಗೆಯನ್ನು ಹಂಚಲಾಗಿದೆ. ಹೀಗೆ ದೇವಸ್ಥಾನದಲ್ಲಿ ಹಂಚಿದಂತ ಮಜ್ಜಿಗೆ, ಪಾನಕ ಸೇವಿಸಿದಂತ 45ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಅವರಿಗೆ ವಾಂತಿ, ಬೇಧಿ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಎಡೆಯೂರು ಸರ್ಕಾರಿ … Continue reading BIG UPDATE: ತುಮಕೂರಲ್ಲಿ ರಾಮ ನವಮಿ ಪಾನಕ, ಮಜ್ಜಿಗೆ ಸೇವಿಸಿದ 45 ಜನರು ಅಸ್ವಸ್ಥ