ಅತ್ತಿಗೆಯ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ 42 ವರ್ಷದ ವ್ಯಕ್ತಿ ಸಾವು : ವಿಡಿಯೋ ನೋಡಿ
ನವದೆಹಲಿ: ಕಳೆದ ಕೆಲವು ದಿನಗಳಿಂದ ಡ್ಯಾನ್ಸ್, ಜಿಮ್, ಆ್ಯಕ್ಟಿಂಗ್ ಮಾಡುತ್ತಾ ಹಠಾತ್ ಸಾವಿನ ಸುದ್ದಿಗಳು ಹೊರಬೀಳುತ್ತಿವೆ.ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಜನರಲ್ಲಿ ಭಯವೂ ಸೃಷ್ಟಿಯಾಗುತ್ತಿದೆ. ಈ ನಡುವೆ ಅತ್ತಿಗೆಯ ಮದುವೆಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ವ್ಯಕ್ತಿಯೊಬ್ಬ ವೇದಿಕೆಯಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ವೈರಲ್ ವಿಡಿಯೋದಲ್ಲಿ ವ್ಯಕ್ತಿ ತುಂಬಾ ಖುಷಿಯಾಗಿ ಮದುವೆಯಲ್ಲಿ ಬೇರೆಯವರ ಜೊತೆ ಡ್ಯಾನ್ಸ್ ಮಾಡುತ್ತಿದ್ದಾನೆ, ಡ್ಯಾನ್ಸ್ ಮಾಡ್ತಾ ಇದ್ದಕಿದ್ದಂತೆ ಕೆಳಗೆ ಬಿದ್ದು ಸಾಯುವುದನ್ನು ಕಾಣಬಹುದಾಗಿದೆ. ಅಂದ ಹಾಗೇ ಈ ಘಟನೆ ರಾಜಸ್ಥಾನದ ಪಾಲಿ … Continue reading ಅತ್ತಿಗೆಯ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ 42 ವರ್ಷದ ವ್ಯಕ್ತಿ ಸಾವು : ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed