ದೇಶದಲ್ಲಿ ‘ವೇತನ ಅಂತರ’ ಹೆಚ್ಚಳ : ಭಾರತದಲ್ಲಿ ಶೇ.42ರಷ್ಟು ಮಹಿಳೆಯರಿಗೆ ಕಡಿಮೆ ಸಂಬಳ : ಸಮೀಕ್ಷೆ

ನವದೆಹಲಿ : ಟೆಕ್ ಉದ್ಯಮದಲ್ಲಿ ಮಹಿಳೆಯರು ವೇತನ, ಪ್ರಾತಿನಿಧ್ಯ, ಮಾನ್ಯತೆ ಮತ್ತು ಅವಕಾಶಗಳು ಸೇರಿದಂತೆ ಅನೇಕ ಆಯಾಮಗಳಲ್ಲಿ ತಾರತಮ್ಯವನ್ನ ಅನುಭವಿಸುತ್ತಾರೆ. ಶೇ.42ರಷ್ಟು ಮಂದಿ ವೇತನದಲ್ಲಿ ಅಸಮಾನತೆ ಅನುಭವಿಸಿದ್ರೆ, ಶೇ.60ರಷ್ಟು ಮಂದಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಮೂಲೆಗುಂಪಾಗುತ್ತಾರೆ ಎಂದು ಹೊಸ ಸಮೀಕ್ಷೆಯೊಂದು ತಿಳಿಸಿದೆ. ಟ್ಯಾಲೆಂಟ್ 500 ಮತ್ತು ಜಿಸಿಸಿ ಕನ್ಸಲ್ಟಿಂಗ್ ಸಂಸ್ಥೆ ಎಎನ್ಎಸ್ಆರ್ ಟೆಕ್ನಲ್ಲಿ ಮಹಿಳೆಯರ ಬಗ್ಗೆ ನಡೆಸಿದ ಸಮೀಕ್ಷೆಯ ಫಲಿತಾಂಶಗಳನ್ನ ಬಿಡುಗಡೆ ಮಾಡಿದೆ. ಭಾರತದಲ್ಲಿ ತಂತ್ರಜ್ಞಾನದಲ್ಲಿ 3000 ಕ್ಕೂ ಹೆಚ್ಚು ಮಹಿಳೆಯರನ್ನು ತೊಡಗಿಸಿಕೊಂಡಿರುವ ಈ ಅಧ್ಯಯನವು ತಂತ್ರಜ್ಞಾನ … Continue reading ದೇಶದಲ್ಲಿ ‘ವೇತನ ಅಂತರ’ ಹೆಚ್ಚಳ : ಭಾರತದಲ್ಲಿ ಶೇ.42ರಷ್ಟು ಮಹಿಳೆಯರಿಗೆ ಕಡಿಮೆ ಸಂಬಳ : ಸಮೀಕ್ಷೆ