ಉಕ್ರೇನ್ ಮೇಲೆ ‘ರಷ್ಯಾ’ ಕ್ಷಿಪಣಿ ದಾಳಿ : 41 ಮಂದಿ ಸಾವು, 180 ಜನರಿಗೆ ಗಾಯ, ಸೇಡು ತೀರಿಸಿಕೊಳ್ಳುವುದಾಗಿ ‘ಜೆಲೆನ್ಸ್ಕಿ’ ಪ್ರತಿಜ್ಞೆ

ಪೋಲ್ಟಾವಾ : ಉಕ್ರೇನ್ ನ ಪೋಲ್ಟಾವಾ ನಗರದಲ್ಲಿ ಮಂಗಳವಾರ ರಷ್ಯಾದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 41 ಜನರು ಸಾವನ್ನಪ್ಪಿದ್ದಾರೆ ಮತ್ತು 180 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಹೇಳಿದ್ದಾರೆ. ರಷ್ಯಾದ ಪಡೆಗಳು ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ನಗರದ ಮೇಲೆ ದಾಳಿ ಮಾಡಿ, ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ಸ್ನ ಕಟ್ಟಡವನ್ನ ಹಾನಿಗೊಳಿಸಿವೆ ಎಂದು ಅಧ್ಯಕ್ಷರು ವೀಡಿಯೊದಲ್ಲಿ ತಿಳಿಸಿದ್ದಾರೆ. “ಪೋಲ್ಟಾವಾ ಮೇಲೆ ರಷ್ಯಾದ ದಾಳಿಯ ಬಗ್ಗೆ ನನಗೆ ಪ್ರಾಥಮಿಕ ವರದಿಗಳು ಬಂದಿವೆ. ಪ್ರಸ್ತುತ ಲಭ್ಯವಿರುವ ಮಾಹಿತಿಯ … Continue reading ಉಕ್ರೇನ್ ಮೇಲೆ ‘ರಷ್ಯಾ’ ಕ್ಷಿಪಣಿ ದಾಳಿ : 41 ಮಂದಿ ಸಾವು, 180 ಜನರಿಗೆ ಗಾಯ, ಸೇಡು ತೀರಿಸಿಕೊಳ್ಳುವುದಾಗಿ ‘ಜೆಲೆನ್ಸ್ಕಿ’ ಪ್ರತಿಜ್ಞೆ