ಶಿವಮೊಗ್ಗದಲ್ಲಿ ಸಿಡಿಲು ಬಡಿದು 41 ಮೇಕೆಗಳು ಸಾವು

ಶಿವಮೊಗ್ಗ: ಜಿಲ್ಲೆಯಲ್ಲಿ ದಿಢೀರ್ ಸುರಿದಂತ ಗುಡುಗು ಸಹಿತ ಭಾರೀ ಮಳೆಯ ಜೊತೆಗೆ ಸಿಡಿಲು ಬಡಿದು 41 ಮೇಕೆಗಳು ಧಾರುಣವಾಗಿ ಸಾವನ್ನಪ್ಪಿರುವಂತ ಘಟನೆ ಕುಂಸಿ ಸಮೀಪ ನಡೆದಿದೆ. ಶಿವಮೊಗ್ಗ ತಾಲ್ಲೂಕಿನ ಕುಂಸಿ ಸಮೀಪದ ಹೊಲದಲ್ಲಿ ಮೇಕೆಯನ್ನು ಮೇಯಿಸಲಾಗುತ್ತಿತ್ತು. ಗುಡುಗು ಸಹಿತ ಮಳೆ ಆರಂಭಗೊಂಡ ಹಿನ್ನಲೆಯಲ್ಲಿ ಬಾಳೆಕೊಪ್ಪ ಗ್ರಾಮದಿಂದ ಮೂರು ಕಿಲೋಮೀಟರ್ ದೂರದಲ್ಲಿದ್ದಂತ ಕರಿಬಸಜ್ಜಯ್ಯ ಸ್ಸಾವಮಿ ದೇವಾಲಯದ ಬಳಿಯಲ್ಲಿ ಮೇಕೆಗಳನ್ನು ಮರದಡಿ ನಿಲ್ಲಿಸಿಕೊಂಡು ಹುಚ್ಚಪ್ಪ ಎಂಬುವರು ನಿಂತಿದ್ದರು. ಈ ಸಂದರ್ಭದಲ್ಲಿ ಸಿಡಿಲು ಬಡಿದ ಪರಿಣಾಮ, 41 ಮೇಕೆಗಳು ಸಾವನ್ನಪ್ಪಿದ್ದರೇ, ಮೇಕೆ … Continue reading ಶಿವಮೊಗ್ಗದಲ್ಲಿ ಸಿಡಿಲು ಬಡಿದು 41 ಮೇಕೆಗಳು ಸಾವು