ಬೆಳಗಾವಿಯಲ್ಲಿ 400 ಕೋಟಿ ರಾಬರಿ ರಾಜ್ಯ ಗೃಹ ಇಲಾಖೆಯ ವೈಫಲ್ಯ ಕುಸಿತಕ್ಕೆ ಸಾಕ್ಷಿ: ಜೆಡಿಎಸ್

ಬೆಂಗಳೂರು: ಇಡೀ ದೇಶವೇ ಬೆಚ್ಚಿ ಬೀಳುವ ಈ ರಾಬರಿ ಪ್ರಕರಣ ಕಾಂಗ್ರೆಸ್ ಸರ್ಕಾರದಲ್ಲಿ ಗೃಹ ಇಲಾಖೆಯ ವೈಫಲ್ಯ ಹಾಗೂ ಕುಸಿದಿರುವ ಕಾನೂನು ಸುವ್ಯವಸ್ಥೆಗೆ ಸಾಕ್ಷಿಯಾಗಿದೆ ಎಂಬುದಾಗಿ ಜೆಡಿಎಸ್ ವಾಗ್ಧಾಳಿ ನಡೆಸಿದೆ. ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಜೆಡಿಎಸ್, ದರೋಡೆಕೋರ ಕಾಂಗ್ರೆಸ್ ಸರ್ಕಾರದಲ್ಲಿ ದರೋಡೆ ಪ್ರಕರಣಗಳು ಪ್ರತಿ ನಿತ್ಯ ನಡೆಯುತ್ತಿದೆ. ಬೆಳಗಾವಿ ಜಿಲ್ಲೆಯ ಖಾನಾಪುರದ ಛೋರ್ಲಾ ಘಾಟ್’ನಲ್ಲಿ ಬರೋಬ್ಬರಿ 400 ಕೋಟಿಗೂ ಹೆಚ್ಚು ಹಣ ಸಿನಿಮೀಯ ರೀತಿಯಲ್ಲಿ ದರೋಡೆ ಮಾಡಲಾಗಿದೆ ಎಂಬುದಾಗಿ ಗುಡುಗಿದೆ. ಇಡೀ ದೇಶವೇ ಬೆಚ್ಚಿ ಬೀಳುವ … Continue reading ಬೆಳಗಾವಿಯಲ್ಲಿ 400 ಕೋಟಿ ರಾಬರಿ ರಾಜ್ಯ ಗೃಹ ಇಲಾಖೆಯ ವೈಫಲ್ಯ ಕುಸಿತಕ್ಕೆ ಸಾಕ್ಷಿ: ಜೆಡಿಎಸ್