BIG NEWS: ಇಂದು ಅಯೋಧ್ಯೆಯ ಚೌಕ್‌ಗೆ ಖ್ಯಾತ ಗಾಯಕಿ ʻಲತಾ ಮಂಗೇಶ್ಕರ್ʼ ಹೆಸರು ನಾಮಕರಣ, 40 ಅಡಿ ಉದ್ದದ ʻವೀಣೆʼ ಉದ್ಘಾಟನೆ

ಲಖನೌ(ಉತ್ತರ ಪ್ರದೇಶ): ಇಂದು ಖ್ಯಾತ ಗಾಯಕಿ ʻಲತಾ ಮಂಗೇಶ್ಕರ್ʼಅವರ 93ನೇ ಜನ್ಮದಿನ. ಈ ಸಂದರ್ಭದಲ್ಲಿ ಇಂದು ಅಯೋಧ್ಯೆಯ ಚೌಕ್‌ಗೆ ಅವರ ಹೆಸರು ನಾಮಾಕರಣ ಮಾಡಲಾಗುವುದು. ಉತ್ತರ ಪ್ರದೇಶದ ಅಯೋಧ್ಯೆಯ ಚೌಕ್‌ ಅನ್ನು ಈಗ ಲತಾ ಮಂಗೇಶ್ಕರ್ ಚೌಕ್ ಎಂದು ಕರೆಯಲಾಗುತ್ತದೆ. ಲತಾ ಮಂಗೇಶ್ಕರ್ ಅವರ ಹೆಸರಿನ ಸ್ಮೃತಿ ಚೌಕ್ ಉದ್ಘಾಟನಾ ಸಮಾರಂಭ ಇಂದು ನಡೆಯುತ್ತದೆ. ಇಲ್ಲಿ 14 ಟನ್ ತೂಕದ 40 ಅಡಿ ಉದ್ದದ ವೀಣೆಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಸಂಸ್ಕೃತಿ … Continue reading BIG NEWS: ಇಂದು ಅಯೋಧ್ಯೆಯ ಚೌಕ್‌ಗೆ ಖ್ಯಾತ ಗಾಯಕಿ ʻಲತಾ ಮಂಗೇಶ್ಕರ್ʼ ಹೆಸರು ನಾಮಕರಣ, 40 ಅಡಿ ಉದ್ದದ ʻವೀಣೆʼ ಉದ್ಘಾಟನೆ