VIDEO: “Welcome to 40% CM” : ತೆಲಗಾಂಣದಲ್ಲಿ ಬೊಮ್ಮಾಯಿ ಕಾಲೆಳೆದು ಸ್ವಾಗತ ಕೋರಿದ ತೆಲಂಗಾಣದ ಟಿಆರ್‌ಎಸ್

ಹೈದ್ರಬಾದ್‌:  ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಇಂದು ಪರೇಡ್ ಮೈದಾನದಲ್ಲಿ ಹೈದರಾಬಾದ್ ಲಿಬರೇಶನ್ ಡೇ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಪರೇಡ್ ಮೈದಾನದ ಬಳಿ “40% ಕಮಿಷನ್ ಸಿಎಂಗೆ ಸ್ವಾಗತ” ಬ್ಯಾನರ್ ಹಾಕುವ ಮೂಲಕ ಟಿಆರ್ಎಸ್ ಪಕ್ಷವು ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿಯನ್ನು ಗುರಿಯಾಗಿಸಿಕೊಂಡಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ತೆಲಂಗಾಣಕ್ಕೆ ತೆರಳುತ್ತಿದ್ದಾರೆ. ಈ ನಡುವೆ ನೆರೆಯ ತೆಲಂಗಾಣದ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷವು ಸಿಎಂ … Continue reading VIDEO: “Welcome to 40% CM” : ತೆಲಗಾಂಣದಲ್ಲಿ ಬೊಮ್ಮಾಯಿ ಕಾಲೆಳೆದು ಸ್ವಾಗತ ಕೋರಿದ ತೆಲಂಗಾಣದ ಟಿಆರ್‌ಎಸ್