BIG NEWS: ‘ಬಿಜೆಪಿ ಅವಧಿ’ಯಲ್ಲಿ 40% ಕಮೀಷನ್, ಈಗ ಅದಕ್ಕಿಂತಲೂ ಹೆಚ್ಚು: ಸ್ವಪಕ್ಷದ ವಿರುದ್ಧವೇ ‘ಕಾಂಗ್ರೆಸ್ ಶಾಸಕ’ ಗುಡುಗು

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ.40% ಕಮೀಷನ್ ದಂಧೆ ನಡೆಯುತ್ತಿದೆ ಎಂಬುದಾಗಿ ಕಿಡಿಕಾರಿದ್ವಿ. ಈಗ ನಮ್ಮದೇ ಸರ್ಕಾರದಲ್ಲಿ ಅದಕ್ಕಿಂತ ಹೆಚ್ಚು ಕಮೀಷನ್ ದಂಧೆ ನಡೆಯುತ್ತಿದೆ. ಇದನ್ನ ನಾನು ಮುಖ್ಯಮಂತ್ರಿ ಸಿದ್ಧರಾಮಯ್ಯ ಎದುರೇ ಹೇಳಿದ್ದೇನೆ ಎಂಬುದಾಗಿ ಸ್ವ ಪಕ್ಷದ ವಿರುದ್ಧವೇ ಕಾಂಗ್ರೆಸ್ ಶಾಸಕ ಶಿವರಾಂ ಗುಡುಗಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಇದನ್ನು ಅವತ್ತು ನಾನು ಮುಖ್ಯಮಂತ್ರಿ ಎದುರಿಗೆ ನೇರವಾಗಿ ಹೇಳಿದೆ. ನಮ್ಮ ಜಿಲ್ಲೆಗೆ ಕೆಟ್ಟ ಹೆಸರು ಬರ್ತಾ ಇದೆ. ಸರಿಯಾಗಿ ಬುದ್ಧಿ ಹೇಳಿ ಅಂತ ನೇರವಾಗೇ ಹೇಳಿದೆ. ನಾನೊಬ್ಬನೇ … Continue reading BIG NEWS: ‘ಬಿಜೆಪಿ ಅವಧಿ’ಯಲ್ಲಿ 40% ಕಮೀಷನ್, ಈಗ ಅದಕ್ಕಿಂತಲೂ ಹೆಚ್ಚು: ಸ್ವಪಕ್ಷದ ವಿರುದ್ಧವೇ ‘ಕಾಂಗ್ರೆಸ್ ಶಾಸಕ’ ಗುಡುಗು