ಬಿಜೆಪಿಯ 40% ಸರ್ಕಾರ ಬೆಂಗಳೂರಿನ ಭೂಗಳ್ಳರ ಜೊತೆಯು ಶಾಮೀಲು: ಮಾಜಿ ಎಂಎಲ್ಸಿ ರಮೇಶ್ ಬಾಬು ಗಂಭೀರ ಆರೋಪ

ಬೆಂಗಳೂರು: ಬಿಜೆಪಿಯ 40% ಸರ್ಕಾರ ಬೆಂಗಳೂರಿನ ಭೂಗಳ್ಳರ ಜೊತೆಯು ಶಾಮಿಲಾಗಿದೆ. ಸರ್ಕಾರಿ ಜಾಗವನ್ನು ಕಬ್ಬಡಿಸುವವರಿಗೆ ಇಲಾಖೆಯೇ ಹಸಿರು ನಿಶಾನೆ ನೀಡುತ್ತಿದೆ. ಇದಕ್ಕೆ ಉದಾಹರಣೆ ಬಿ ಟಿ ಎಂ ಲೇಔಟ್ಗೆ ಸಂಬಂಧಿಸಿದ ಸಿಎ ನಿವೇಶನ 12/1, ಇದನ್ನು 2019ರಲ್ಲಿ ಬಿಡಿಎ ನಿಯಮಾನುಸಾರ ಕೇಂದ್ರ ಸರ್ಕಾರದ ಸ್ವಾಮೀಜಿಗೆ ಒಳಪಟ್ಟಂತಹ ಭಾರತ್ ಆಯಿಲ್ ಕಾರ್ಪೊರೇಷನ್ ಗೆ ಹಂಚಿಕೆ ಮಾಡುತ್ತಾರೆ. ಈ ಕಂಪನಿ ಅಲ್ಲಿ ಕೆಲಸ ಮಾಡಲು ಹೋದಾಗ ಸ್ಥಳೀಯರು ಬಿಜೆಪಿ ನಾಯಕರು ಅದಕ್ಕೆ ಅಡ್ಡಿಪಡಿಸುತ್ತಾರೆ. ಈ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲೇರಿದರು ಪೊಲೀಸ್ ಆಯುಕ್ತರಿಗೆ … Continue reading ಬಿಜೆಪಿಯ 40% ಸರ್ಕಾರ ಬೆಂಗಳೂರಿನ ಭೂಗಳ್ಳರ ಜೊತೆಯು ಶಾಮೀಲು: ಮಾಜಿ ಎಂಎಲ್ಸಿ ರಮೇಶ್ ಬಾಬು ಗಂಭೀರ ಆರೋಪ