‘4 ಬಾರಿ ಲವ್ ಫೇಲ್..’ ರತನ್ ಟಾಟಾ ಬ್ರಹ್ಮಚಾರಿಯಾಗಿ ಉಳಿಯಲು ಆ ನಟಿಯೇ ಕಾರಣ!

ಮುಂಬೈ : ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ (86) ನಿಧನದಿಂದ ಇಡೀ ರಾಷ್ಟ್ರವೇ ಶೋಕ ಸಾಗರದಲ್ಲಿ ಮುಳುಗಿದೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬುಧವಾರ ಮಧ್ಯರಾತ್ರಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ರತನ್ ಟಾಟಾ ಅವರ ನಿಧನಕ್ಕೆ ಜನ ಸಾಮಾನ್ಯರು ಸೇರಿ ಹಲವು ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಅಧಿಕಾರ ವಹಿಸಿಕೊಂಡ ರತನ್ ಟಾಟಾ ಅವರು ತಮ್ಮ ಉನ್ನತ ಬೌದ್ಧಿಕ ಸಂಪತ್ತಿನಿಂದ ಟಾಟಾ ಸಮೂಹವನ್ನ ಎತ್ತರಕ್ಕೆ ಕೊಂಡೊಯ್ದರು. ಆದರೆ … Continue reading ‘4 ಬಾರಿ ಲವ್ ಫೇಲ್..’ ರತನ್ ಟಾಟಾ ಬ್ರಹ್ಮಚಾರಿಯಾಗಿ ಉಳಿಯಲು ಆ ನಟಿಯೇ ಕಾರಣ!