BREAKING NEWS: ಆಗ್ರಾ-ಲಖನೌ ಎಕ್ಸ್ ಪ್ರೆಸ್ ವೇಯಲ್ಲಿ ಡಂಪರ್ ಗೆ ಬಸ್ ಡಿಕ್ಕಿ , ನಾಲ್ವರು ದುರ್ಮರಣ, 45ಕ್ಕೂ ಹೆಚ್ಚು ಜನರಿಗೆ ಗಾಯ | Road accident

ಉತ್ತರ ಪ್ರದೇಶದ: ಇಂದು ಬೆಳ್ಳೊ ಬೆಳಗ್ಗೆ ಪ್ರಯಾಣಿಕರ ಬಸ್ ಡಂಪರ್‌ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, 45ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಇಟಾವಾ ಬಳಿಯ ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದಿದೆ. BIG NEWS : ಉಕ್ರೇನ್ ಮೇಲೆ ಮತ್ತೆ ದಾಳಿಗೆ ಯತ್ನಿಸಿದ ರಷ್ಯಾದ 36 ರಾಕೆಟ್‌ಗಳು ಉಡೀಸ್‌: ವೊಲೊಡಿಮಿರ್ ಝೆಲೆನ್ಸ್ಕಿ ಬಸ್ ಯುಪಿಯ ಗೋರಖ್‌ಪುರದಿಂದ ರಾಜಸ್ಥಾನದ ಅಜ್ಮೀರ್‌ಗೆ ಹೋಗುತ್ತಿತ್ತು. ಮುಂಜಾನೆ 2.30ರ ಸುಮಾರಿಗೆ ಡಂಪರ್‌ನ ಟೈರ್‌ ಒಡೆದು ವೇಗವಾಗಿ ಬಂದ ಬಸ್‌ ಹಿಂದಿನಿಂದ … Continue reading BREAKING NEWS: ಆಗ್ರಾ-ಲಖನೌ ಎಕ್ಸ್ ಪ್ರೆಸ್ ವೇಯಲ್ಲಿ ಡಂಪರ್ ಗೆ ಬಸ್ ಡಿಕ್ಕಿ , ನಾಲ್ವರು ದುರ್ಮರಣ, 45ಕ್ಕೂ ಹೆಚ್ಚು ಜನರಿಗೆ ಗಾಯ | Road accident