BREAKING NEWS : ಅಫ್ಘಾನ್ -ಪಾಕ್ ಗಡಿಯಲ್ಲಿ ಭೀಕರ ಸ್ಫೋಟ : ನಾಲ್ವರು ಸಾವು, 20 ಮಂದಿಗೆ ಗಾಯ | Afghan-Pak border

ಅಫ್ಘಾನಿಸ್ತಾನ : ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯ ಬಳಿ ಘೋರ ಸ್ಫೋಟ ಸಂಭವಿಸಿದ್ದು, 4 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ನಡೆದಿದೆ.    ಅಫ್ಘಾನಿಸ್ತಾನದ ಸ್ಪಿನ್ ಬೋಲ್ಡಾಕ್ ಗೇಟ್ ಬಳಿ ಸ್ಫೋಟ ಸಂಭವಿಸಿದ್ದು, ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಟೋಲೋ ನ್ಯೂಸ್ ವರದಿ ಮಾಡಿದೆ. At least four people were killed and 20 others were wounded after a mortar landed near Spin … Continue reading BREAKING NEWS : ಅಫ್ಘಾನ್ -ಪಾಕ್ ಗಡಿಯಲ್ಲಿ ಭೀಕರ ಸ್ಫೋಟ : ನಾಲ್ವರು ಸಾವು, 20 ಮಂದಿಗೆ ಗಾಯ | Afghan-Pak border