BREAKING NEWS: ಬಿಹಾರಕ್ಕೆ ವಿದೇಶದಿಂದ ಆಗಮಿಸದ ನಾಲ್ವರಿಗೆ ಕೋವಿಡ್ ದೃಢ: ದೇಶದಲ್ಲಿ ಹೆಚ್ಚಿದ ಬಿಎಫ್.7 ಆತಂಕ
ಗಯಾ: ಬಿಹಾರದ ಗಯಾದಲ್ಲಿ ಬೋಧ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ ನಾಲ್ವರು ವಿದೇಶಿ ಪ್ರಜೆಗಳಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಗಯಾಕ್ಕೆ ಬಂದ ವಿದೇಶಿ ಪ್ರಜೆಗಳ ಕರೋನಾ ಪರೀಕ್ಷೆಯನ್ನು ಡಿಸೆಂಬರ್ 23 ರಂದು ನಡೆಸಲಾಗಿದ್ದು, ಈ ಪೈಕಿ ನಾಲ್ವರಿಗೆ ಪಾಸಿಟಿವ್ ಬಂದಿದೆ. ಅವರಲ್ಲಿ ಇಬ್ಬರು ಇಂಗ್ಲೆಂಡಿನವರು ಮತ್ತು ತಲಾ ಒಬ್ಬರು ಥೈಲ್ಯಾಂಡ್ ಮತ್ತು ಮ್ಯಾನ್ಮಾರ್ ನಿಂದ ಬಂದವರು. ಅವರ ಮಾದರಿಯನ್ನು ಜಿನೋಮಿಕ್ ಸೀಕ್ವೆನ್ಸ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಪರೀಕ್ಷಾ ವರದಿಯನ್ನು ನಿರೀಕ್ಷಿಸಲಾಗಿದೆ. ಈ ಸಂಬಂಧ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. BREAKING NEWS: … Continue reading BREAKING NEWS: ಬಿಹಾರಕ್ಕೆ ವಿದೇಶದಿಂದ ಆಗಮಿಸದ ನಾಲ್ವರಿಗೆ ಕೋವಿಡ್ ದೃಢ: ದೇಶದಲ್ಲಿ ಹೆಚ್ಚಿದ ಬಿಎಫ್.7 ಆತಂಕ
Copy and paste this URL into your WordPress site to embed
Copy and paste this code into your site to embed