BREAKING NEWS: ರಷ್ಯಾ ಸಖಾಲಿನ್ ದ್ವೀಪದ ಅಪಾರ್ಟ್ ಮೆಂಟ್ ನಲ್ಲಿ ಸಿಲಿಂಡರ್ ಸ್ಫೋಟ : 9 ಮಂದಿ ಸಾವು| Gas Explosion

ರಷ್ಯಾ: ರಷ್ಯಾದ ಪೆಸಿಫಿಕ್ ದ್ವೀಪವಾದ ಸಖಾಲಿನ್‌ನಲ್ಲಿ ಐದು ಅಂತಸ್ತಿನ ಅಪಾರ್ಟ್‌ಮೆಂಟ್ ಬ್ಲಾಕ್ ಕುಸಿದಿದ್ದು, ಅವಶೇಷಗಳಡಿಯಲ್ಲಿ ಸಿಲುಕಿ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ರಾದೇಶಿಕ ಗವರ್ನರ್ ತಿಳಿಸಿದ್ದಾರೆ. ಸ್ಥಳದಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆ ಭಾರದಿಂದ ಸಾಗಿದೆ. ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಈ ಕುಸಿತ ಸಂಭವಿಸಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ತಿಳಿಸಿವೆ.  ರಷ್ಯಾದ ತನಿಖಾ ಸಮಿತಿಯು ದುರಂತದ ಕಾರಣವನ್ನು ತನಿಖೆ ಮಾಡುತ್ತಿದೆ ಎಂದು ಹೇಳಿದರು. A residential house collapsed on #Sakhalin. According to preliminary information, … Continue reading BREAKING NEWS: ರಷ್ಯಾ ಸಖಾಲಿನ್ ದ್ವೀಪದ ಅಪಾರ್ಟ್ ಮೆಂಟ್ ನಲ್ಲಿ ಸಿಲಿಂಡರ್ ಸ್ಫೋಟ : 9 ಮಂದಿ ಸಾವು| Gas Explosion